ಕನ್ನಡ ವಾರ್ತೆಗಳು

ಯೆಯ್ಯಾಡಿ ಬಳಿ ಕಾರ್ ಪಲ್ಟಿ: ಚಾಲಕ ಪಾರು

Pinterest LinkedIn Tumblr

yeyyadi_car_palti

ಮಂಗಳೂರು, ಮಾ. 22: ನಗರದ ಕಾಲೇಜೊಂದರ ವಿದ್ಯಾರ್ಥಿ ಸಂಚರಿಸುತ್ತಿದ್ದ ಕಾರು ಅತೀವೇಗ ಹಾಗೂ ಅಜಾಗರೂಕತೆಯ ಕಾರಣ ನಡುರಸ್ತೆಯಲ್ಲೇ ಪಲ್ಟಿ ಹೊಡೆದು ನಜ್ಜುಗುಜ್ಜಾದ ಘಟನೆ ಯೆಯ್ಯಾಡಿ ಬಳಿ ಸೋಮವಾರ ತಡರಾತ್ರಿ ಸಂಭವಿಸಿದೆ.

ಕೆಎಲ್ 7 ಬಿಡಬ್ಲ್ಯು 702  ನೋಂದಣಿಯ ಕಾರು ಅಪಘಾತಕ್ಕೀಡಾಗಿದ್ದು, ಕೇರಳ ಮೂಲದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ.

Write A Comment