ಕನ್ನಡ ವಾರ್ತೆಗಳು

ಪಂಪ್ ವೆಲ್ ವೃತ್ತದಲ್ಲಿದ್ದ ಬೃಹತ್ ಕಳಸ ಸ್ಥಳಾಂತರ.

Pinterest LinkedIn Tumblr

pumpwel_kalasa_photo_1

ಮಂಗಳೂರು,ಮಾ.22: ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿಗಾಗಿ ಮಂಗಳೂರಿನ ಪಂಪ್ ವೆಲ್ ವೃತ್ತದಲ್ಲಿದ್ದ ಬೃಹತ್ ಕಳಸದ ಆಕೃತಿಯನ್ನು ಜೆಸಿಬಿ ಬಳಸಿ ಸೋಮವಾರ ರಾತ್ರಿ ಸ್ಥಳಾಂತರಿಸಲಾಯಿತು.

pumpwel_kalasa_photo_2 pumpwel_kalasa_photo_3 pumpwel_kalasa_photo_4 pumpwel_kalasa_photo_5 pumpwel_kalasa_photo_6 pumpwel_kalasa_photo_7 pumpwel_kalasa_photo_8

ಪಂಪ್ ವೆಲ್ ವೃತ್ತದಲ್ಲಿದ್ದ ಈ ಕಳಸವನ್ನು ಜೈನ ಸಮುದಾಯದ ವರ್ಮರ ನೆನಪಿಗಾಗಿ ನಿರ್ಮಾಣ ಮಾಡಲಾಗಿತ್ತು. 26 ಅಡಿ ಎತ್ತರದ ಈ ಕಳಸವನ್ನು ಮಹಾವೀರ ಸರ್ಕಲ್ ಎಂದು ಹೆಸರಿಡಲಾಗಿತ್ತು,  ತದನಂತರ ಪಂಪ್ ವೆಲ್ ಸರ್ಕಲ್ ಎಂದು ಮರುನಾಮಕರಣ ಮಾಡಿ ಇದರ ಉದ್ಘಾಟನೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದ ಧರ್ಮಾಧಿಕಾರಿ ನೇರವೇರಿದ್ದಾಗಿದೆ.

ಎನ್ ಎಚ್ ಎ ಐ ಇಂಜಿನಿಯರ್ ಕೆ.ಎಂ ಹೆಗ್ಡೆ, ಶರಣ್ ಪಂಪ್ ವೆಲ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು

Write A Comment