ಕನ್ನಡ ವಾರ್ತೆಗಳು

ರಾಷ್ಟ್ರಿಯ ವೆಂಡಾರ್ ಡೆವೆಲಪ್‌ಮೆಂಟ್ ಪ್ರೋಗ್ರಾಮ್‌ಗೆ ಇಂದು ಚಾಲನೆ

Pinterest LinkedIn Tumblr

kpt_devlment_prgrm_1

ಮ೦ಗಳೂರು ಜ.22 :ನಗರದ ಕರ್ನಾಟಕ ಪಾಲಿಟೆಕ್ನಿಕ್ ಆವರಣದಲ್ಲಿ ಸಣ್ಣ ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘದ ಆಶ್ರಯದಲ್ಲಿ ನಡೆಸುತ್ತಿರುವ ಎರಡು ದಿನಗಳ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಎನ್. ವಿನಯ ಹೆಗ್ಡೆ ಚಾಲನೆ ನೀಡಿದರು.

kpt_devlment_prgrm_2 kpt_devlment_prgrm_3 kpt_devlment_prgrm_4 kpt_devlment_prgrm_5 kpt_devlment_prgrm_6 kpt_devlment_prgrm_7 kpt_devlment_prgrm_8 kpt_devlment_prgrm_9 kpt_devlment_prgrm_10 kpt_devlment_prgrm_11 kpt_devlment_prgrm_12 kpt_devlment_prgrm_13

ಎನ್.ಎಮ್.ಪಿ.ಟಿ. ಯ ಚೆರ್‌ಮೆನ್ ಪಿ.ಸಿ.ಪರಿದಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಹೆಚ್ಚಿನ ವಿವರ ನಿರೀಕ್ಷಿಸಿರಿ….

Write A Comment