ಕನ್ನಡ ವಾರ್ತೆಗಳು

ಮಣಿಪಾಲ: ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ಗಂಡಸು ಹಾಗೂ ಹೆಂಗಸಿನ ಮೃತದೇಹ

Pinterest LinkedIn Tumblr

ಉಡುಪಿ: ಅಪರಿಚಿತ ಗಂಡಸು ಹಾಗೂ ಹೆಂಗಸಿನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

Couple_Death_manipal

ಸುಮಾರು 50 ವರ್ಷ ಪ್ರಾಯದ ಗಂಡಸು ಹಾಗೂ ಸುಮಾರು 43 ವರ್ಷ ಪ್ರಾಯದ ಹೆಂಗಸಿನ ಶವ ಇದಾಗಿದ್ದು ಇವರು ಯರು ಎಂಬುದು ತಿಳಿದುಬಂದಿಲ್ಲ.

ಇಂದ್ರಾಳಿ ರೈಲ್ವೇ ಸ್ಟೇಷನ್‌ ನ ಗೂಡ್ಸ್‌ ಟ್ರ್ಯಾಕ್‌ ನ ರಸ್ತೆ ಬದಿಯಲ್ಲಿರುವ ಮರವೊಂದರ ಕೊಂಬೆಗೆ ನೇಣುಬಿಗಿದ ಸ್ಥಿತಿಯಲ್ಲಿ ಇಬ್ಬರ ಶವ ನೇತಾಡುತ್ತಿತ್ತು.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Write A Comment