ಕನ್ನಡ ವಾರ್ತೆಗಳು

ಉಡುಪಿಗೆ ನೂತನ ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾಪಂಚಾಯತ್ ನೂತನ ಸಿಇಒ ಆಗಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.

Udp_Ceo_adhikara

ನಿರ್ಗಮನ ಸಿಇಒ ಕನಗವಲ್ಲಿ ಅವರು ಅಧಿಕಾರ ಹಸ್ತಾಂತರಿಸುವ ಮೂಲಕ ನೂತನ ಸಿಇಒ ಅವರಿಗೆ ಶುಭಕೋರಿದರು. ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಐ.ಎ.ಎಸ್. ಅಧಿಕಾರಿಯಾಗಿ ಹಲವೆಡೆ ಕಾರ್ಯನಿರ್ವಹಿಸಿದ್ದಾರೆ. ಉಡುಪಿ ಜಿ.ಪಂ.ಸಿಇಒ ಆಗಿದ್ದ ಐಎಎಸ್ ಅಧಿಕಾರಿ ಎಂ.ಕನಗವಲ್ಲಿ ಅವರನ್ನು ಕೊಪ್ಪಳದ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ.

Write A Comment