ಕನ್ನಡ ವಾರ್ತೆಗಳು

ರಿಕ್ಷಾದ ಮೇಲೆ ಮರ ಬಿದ್ದು ಮೂವರಿಗೆ ಗಾಯ

Pinterest LinkedIn Tumblr

Rikshw_pizamall_photo_1

ಮಂಗಳೂರು,ನ.12 :  ಮಂಗಳೂರಿನ ಪಾಂಡೇಶ್ವರ ಸಮೀಪದ ಫಿಝಾ ಮಹಲ್ ಬಳಿ ಮರವೊಂದು ರಿಕ್ಷಾದ ಮೇಲೆ ಬಿದ್ದ ಪರಿಣಾಮ ಮೂವರಿಗೆ ಸಣ್ಣ ಪುಟ್ಟ ಗಾಯವಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಗಾಯಗೊಂಡವರನ್ನು ಆಟೋ ರಿಕ್ಷಾ ಚಾಲಕ ಮೊಹಮ್ಮದ್ ಇಕ್ಬಾಲ್ (೪೮), ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Rikshw_pizamall_photo_2 Rikshw_pizamall_photo_4 Rikshw_pizamall_photo_5 Rikshw_pizamall_photo_3

ಮಹಿಳೆಯರು ಮಾರ್ಕೆಟ್ ರೋಡ್ ನಿಂದ ಮುಳಿಹ್ಲಿತ್ತು ಕಡೆ ಹೋಗುತ್ತಿದ್ದ ಸಂಧರ್ಭ ಈ ಅನಾಹುತ ನಡೆದಿದ್ದು, ಘಟ್ನೆಯಿಂದ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತೆರವು ಕಾರ್ಯಾಚರಣೆ ನಡೆಯುತ್ತಿದೆ.

Write A Comment