ಕನ್ನಡ ವಾರ್ತೆಗಳು

ಜೆಸಿಐ ವತಿಯಿಂದ ಐಸ್ ಕ್ರೀಂ ತಿನ್ನುವ ಸ್ಪರ್ಧೆ – ಬಾಯಿ ಚಪ್ಪರಿಸಿ ಖುಷಿಪಟ್ಟ ಪುಟಾಣಿಗಳು

Pinterest LinkedIn Tumblr

Icecream_eat_comptiton_1

ಮಂಗಳೂರು,ಮೇ.18  : ಜೆಸಿಐ ಮಂಗಳೂರು ವತಿಯಿಂದ ಮಕ್ಕಳಿಗಾಗಿ ಕದ್ರಿಯ ಬಾಲವನದಲ್ಲಿ 22ನೇ ವರ್ಷದ ಐಸ್ ಕ್ರೀಂ ತಿನ್ನುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಮತ್ತು ಹೆತ್ತವರು ತಮ್ಮ ಮಕ್ಕಳನ್ನು ಐಸ್ ಕ್ರೀಂ ತಿನ್ನೋ ಸ್ವರ್ಧೆಯಲ್ಲಿ ಭಾಗವಹಿಸಲು ಕರೆ ತಂದಿದ್ದರು.

Icecream_eat_comptiton_2 Icecream_eat_comptiton_3 Icecream_eat_comptiton_4 Icecream_eat_comptiton_5 Icecream_eat_comptiton_6 Icecream_eat_comptiton_7 Icecream_eat_comptiton_8 Icecream_eat_comptiton_9 Icecream_eat_comptiton_10 Icecream_eat_comptiton_11

ಐಸ್ ಕ್ರೀಂ ತಿನ್ನೋ ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆದಿದ್ದು ಮೊದಲ ವಿಭಾದಲ್ಲಿ 5ರಿಂದ 8 ವರ್ಷದ ಮಕ್ಕಳಿಗೆ ಹಾಗೂ ದ್ವಿತೀಯ ವಿಭಾಗದಲ್ಲಿ 9ರಿಂದ12 ವರ್ಷ ಪ್ರಾಯದ ಮಕ್ಕಳು ಭಾಗವಹಿಸಿದ್ದರು. ಸರಿ ಸುಮಾರು 100ಕ್ಕೂ ಹೆಚ್ಚು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಜೆಸಿಐ ವತಿಯಿಂದ ಬಹುಮಾನ ನೀಡಲಾಯಿತು.

Write A Comment