ಕನ್ನಡ ವಾರ್ತೆಗಳು

ಗಂಗೊಳ್ಳಿ ಗಲಭೆ ಪ್ರಕರಣ; ಆರೋಪಿ ಬಂಧನ

Pinterest LinkedIn Tumblr

Gangolli_Halle_Crime (1)(ಸಾಂದರ್ಭಿಕ ಚಿತ್ರ)

ಕುಂದಾಪುರ : ಜ.12 ರಂದು ಗಂಗೊಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿ ಹನೀಫ್ ಎಂಬಾತನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಈತನ ಮೇಲೆ ಅಕ್ರಮ ಗೋಸಾಗಾಟ ಸಹಿತ ಸುಮಾರು 13 ವಿವಿಧ ಪ್ರಕರಣಗಳು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ನ.27 ರಂದು ನಡೆದ ಕೋಮು ಗಲಭೆಯಲ್ಲಿ ಕೂಡ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment