ಕನ್ನಡ ವಾರ್ತೆಗಳು

ಕೊಲ್ಲೂರು ಶ್ರೀ  ಮೂಕಾಂಬಿಕಾ ದೇವಸ್ಥಾನದಲ್ಲಿ ಓಕುಳಿ, ತಪ್ಪೋತ್ಸವ ಮತ್ತು ಅವಭೃತ ಸ್ನಾನ

Pinterest LinkedIn Tumblr
ಕೊಲ್ಲೂರು:  ವರ್ಷಾವಧಿ ಉತ್ಸವದ ಪ್ರಯುಕ್ತ  ಓಕುಳಿ, ತೆಪ್ಪೋತ್ಸವ, ಮತ್ತು ಅವಭ್ರತ ಸ್ನಾನ ಸರದಿ ಅರ್ಚಕರಾದ  ಕೆ. ರಾಮಚಂದ್ರ ಅಡಿಗ ಇವರ ನೇತ್ರತ್ವದಲ್ಲಿ  ವಿಜ್ರಂಭಣೆಯಿಂದ ಜರುಗಿತು.
Kolluru_Mookambika_Temple (3) Kolluru_Mookambika_Temple (4) Kolluru_Mookambika_Temple (6) Kolluru_Mookambika_Temple (1) Kolluru_Mookambika_Temple (2) Kolluru_Mookambika_Temple (5) Kolluru_Mookambika_Temple
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಸಮಿತಿ ಸದಸ್ಯರಾದ  ಶ್ರೀನಿವಾಸ ಕಲ್ಲೂರಾಯ,ಡಾ| ಅತುಲ್ ಕುಮಾರ್ ಶೆಟ್ಟಿ, ರಾಜೇಶ್ ಕೆ.ಎಂ. ಶ್ರೀಮತಿ ಕಲ್ಪನಾ ಭಾಸ್ಕರ್, ಶ್ರೀಮತಿ ಸವಿತಾ ಯು. ದೇವಾಡಿಗ, ಸಹಾಯಕ ಕಾರ್ಯನಿರ್ವಹಣಾಧಿಕಾರಿ, ಹೆಚ್. ಕೃಷ್ಣಮೂರ್ತಿ, ಅಧೀಕ್ಷಕ ರಾಮಕೃಷ್ಣ ಅಡಿಗ, ನಿಕಟಪೂರ್ವ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ,  ಅರ್ಚಕ, ಪುರೋಹಿತರು, ಪೋಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಊರ ಸಮಸ್ತರು, ದೇವಳದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Write A Comment