ಕನ್ನಡ ವಾರ್ತೆಗಳು

ಗಂಗೊಳ್ಳಿಯಲ್ಲಿ ಒಂಟಿ ಕಾಲಿನ ಕಾಗೆ..!

Pinterest LinkedIn Tumblr

one_Leg_Crow

ಕುಂದಾಪುರ: ಗಂಗೊಳ್ಳಿ ಪರಿಸರದಲ್ಲಿ ಸುತ್ತುತ್ತಿರುವ ಒಂಟಿ ಕಾಲಿನ ಕಾಗೆಯೊಂದು ಎಲ್ಲರ ಗಮನ ಸೆಳೆದಿದೆ.

ಒಂದೇ ಕಾಲಿದ್ದರೂ ಕೂಡ ಆರೋಗ್ಯವಾಗಿರುವ ಕಾಗೆಯು ಆಹಾರವನ್ನು ಅರಸಿ ಎಲ್ಲೆಡೆ ಸಾಗುತ್ತದೆ.

Write A Comment