(ಸಾಂದರ್ಭಿಕ ಚಿತ್ರ)
ಕುಂದಾಪುರ: ಕೋಣಿ ಶಾಲೆ ರಸ್ತೆ ವಠಾರದಲ್ಲಿ ಮಂಗಳವಾರ ಕಾರಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸಿದ ಆರೋಪಿಗಳನ್ನು ಕೋಡಿಯ ಜಬ್ಬರ್ ಮತ್ತು ಕಂಡ್ಲೂರಿನ ನಾಸೀರ್ ಎಂದು ಗುರುತಿಸಲಾಗಿದೆ.
ಮಾರುತಿ ಓಮ್ನಿ ಕಾರು, 48 ಜಾನುವಾರುಗಳ ಚರ್ಮ ಸೇರಿದಂತೆ ರೂ.2.50ಲಕ್ಷ ಸೊತ್ತು ವಶಪಡಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.