ಕನ್ನಡ ವಾರ್ತೆಗಳು

ಚಾಲಕನ ನಿರ್ಲಕ್ಷ್ಯ :  ಕೂಳೂರು ಸೇತುವೆಯಿಂದ ಸಿಮೆಂಟ್ ಸಹಿತಾ ಉರುಳಿದ ಲಾರಿ

Pinterest LinkedIn Tumblr
kuloor_lorry_palti_1
ಮಂಗಳೂರು,ಫೆ.21 :  ಸಿಮೆಂಟ್ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಕೂಳೂರು ಸೇತುವೆ ಮೇಲಿನಿಂದ ಕೆಳಗುರುಳಿ ಬಿದ್ದ  ಘಟನೆ ಶನಿವಾರ ಸಂಭವಿಸಿದೆ.
ಘಟನೆಯಿಂದ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
kuloor_lorry_palti_10 kuloor_lorry_palti_2 kuloor_lorry_palti_3 kuloor_lorry_palti_4a kuloor_lorry_palti_5a kuloor_lorry_palti_6 kuloor_lorry_palti_7 kuloor_lorry_palti_8 kuloor_lorry_palti_9
ಮಂಗಳೂರಿನಿಂದ ಬೈಕಂಪಾಡಿಗೆ ಲಾರಿಯಲ್ಲಿ ಸಿಮೆಂಟ್ ಸಾಗಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.
 ಪಣಂಬೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Write A Comment