ಕನ್ನಡ ವಾರ್ತೆಗಳು

ವಿಶ್ವಾಸ್ ಟ್ರಸ್ಟ್‌ಗೆ ದೇಣಿಗೆ ಸಂಗ್ರಹ ” ಹಿರಿಯ ನಾಗರಿಕರಿಂದ ‘ರ್‍ಯಾಂಪ್ ನಡಿಗೆ’

Pinterest LinkedIn Tumblr

Retro_to_Metro_1

ಮಂಗಳೂರು, ಫೆ.16: ವೃದ್ಧಾಪ್ಯ ಸಂಸ್ಥೆಯಾಗಿರುವ ಮಂಗಳೂರಿನ ವಿಶ್ವಾಸ್ ಟ್ರಸ್ಟ್‌ಗೆ ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ‘ದಿ ಫೋರಂ ಫಿಝಾ ಮಾಲ್’ ರವಿವಾರ ಸಂಜೆ ‘ರೆಟ್ರೋ ಟು ಮೆಟ್ರೋ’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

50 ವರ್ಷ ಮೇಲ್ಪಟ್ಟ ಸುಮಾರು 30ಕ್ಕೂ ಅಧಿಕ ವೃದ್ಧ-ವೃದ್ಧೆಯರು ಫಿಝಾ ಮಾಲ್‌ನ ಏಟ್ರಿಯಂನಲ್ಲಿ ರ್ಯಾಂಪ್ ಮೇಲೆ ನಡೆದು ಯುವಕ-ಯುವತಿಯರನ್ನು ನಾಚಿಸುವಂತೆ ಮಾಡಿದರು.
ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ 317 ಹಾಗೂ ಕೆಎಂಸಿ ಆಸ್ಪತ್ರೆಯು ಸಹಯೋಗ ವಹಿಸಿಕೊಂಡಿತ್ತು. ಹಿಸ್ರಾರ್ ಈವೆಂಟ್ಸ್ ಆ್ಯಂಡ್ ಸೆಲೆಬ್ರೇಷನ್ಸ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟಿತು.

Write A Comment