ಕನ್ನಡ ವಾರ್ತೆಗಳು

ರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ವರ್ಧೆ-ಗ್ಲಾ ನ್ಸಿಯಾ ಪಿಂಟೊಗೆ ಸ್ವರ್ಣ ಪದಕ

Pinterest LinkedIn Tumblr

Glensia_Pinto_goldmedal

ಮುಂಬಯಿ, ಜ.24 : ಭಾರತೀಯ ಕ್ರೀಡಾ ಪ್ರಾಧೀಕಾರ ರಾಜೀವ್ ಗಾಂಧಿ ಕ್ರೀಡಾ ಅಭಿಯಾನ ಸಂಸ್ಥೆಯು ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಗ್ರಾಮೀಣ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಆಯೋಜಿಸಿತ್ತು.

ಈ ಸ್ಪರ್ಧೆಯಲ್ಲಿ ಉಡುಪಿ ಕನ್ನರ್ಪಾಡಿ ಅಲ್ಲಿನ ಸೈಂಟ್ ಮೇರೀಸ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾಥಿsನಿ ಕು| ಗ್ಲ್ಯಾನ್ಸಿಯಾ ಆಶ್ಮಾ ಪಿಂಟೋ ಭಾಗವಹಿಸಿ ಸ್ವರ್ಣ ಪದಕ ದೊಡನೆ ಪ್ರಥಮ ಸ್ಥಾನ ಪಡೆದರು. ಕಳೆದ ಮೂರು ವರ್ಷಗಳಿಂದ ರಾಷ್ಟ್ರ ಮಟ್ಟದಲ್ಲಿ ಅನೇಕ ಪದಕಗಳನ್ನು ಗಳಿಸಿದ್ದ ಕು| ಗ್ಲ್ಯಾನ್ಸಿಯಾ ಬಂಟ್ವಾಳ ತಾಲೂಕು ಫರಂಗಿಪೇಟೆ ಅಲ್ಲೈನ ಒಮ್ಜೂರ್ ಚರ್ಚ್‌ನ ಜೆರಾಲ್ಡ್ ಆನಿ ಶ್ರೀಮತಿ ಜುಲಿಯಾನಾ ಪಿಂಟೊ ಅವರ ಸುಪುತ್ರಿ ಆಗಿದ್ದಾರೆ.

Write A Comment