Category

ವಿಶಿಷ್ಟ

Category

ದಿನದಾರ೦ಭದಿ೦ದ ದಿನಾ೦ತ್ಯದವರೆಗೂ ಕೆಮ್ಮುತ್ತಲೇ ಇರುವ೦ತಾದಲ್ಲಿ ಅದು ಅಕ್ಷರಶ: ಉಸಿರಾಟವೇ ನಿ೦ತುಹೋದ೦ತಹ ಅನುಭವವನ್ನು೦ಟು ನಿಮಗೆ ನೀಡಬಲ್ಲದು. ಸತತವಾದ ಕೆಮ್ಮು ಎದೆನೋವನ್ನು೦ಟು ಮಾಡುತ್ತದೆ…

ಗರ್ಭಾವಸ್ಥೆಯಲ್ಲಿ ದೇಹಕ್ಕೆ ಎದುರಾಗುವ ಹಲವಾರು ಬದಲಾವಣೆಗಳಲ್ಲಿ ಕೆಲವು ಆಹ್ಲಾದಕರವಾಗಿದ್ದರೆ ಕೆಲವು ನೆಮ್ಮದಿಯನ್ನೇ ಕೆಡಿಸುತ್ತವೆ. ವಾಕರಿಕೆ, ಸುಸ್ತು, ತಲೆ ತಿರುಗುವುದು ಮೊದಲಾದವು…

ಲೈಂಗಿಕ ಪರಾಕಾಷ್ಠೆ ಅಥವಾ ಒರ್ಗ್ಯಾಸಮ್ ಹೊಂದುವಾಗ ಬೇರೇನೂ ವಿಷಯವನ್ನ ಹೆಚ್ಚಾಗಿ ಯೋಚಿಸುತ್ತಿಲ್ಲ ಎಂದ ಮಾತ್ರಕ್ಕೆ, ನಿಮ್ಮ ಮೆದುಳು ಆ ಸಮಯದಲ್ಲಿ…

ಇಂದು ಮಾರುಕಟ್ಟೆಯಲ್ಲಿ ನಮಗೆ ಲಭ್ಯವಾಗುತ್ತಿರುವ ಪ್ರತಿ ವಸ್ತುವು ಕಲಬೆರಕೆಯಾಗುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವುದೇ.ಒಂದೇ ಎರಡೇ ನೂರಾರು ವಸ್ತುಗಳು ಕಲಬೆರಕೆಯಾಗುತ್ತಾ ನಮಗೆ…

ನಾವು ದಿನವೂ ಸೇವಿಸುವ ಆಹಾರದಲ್ಲಿ ಯಾವ ಆಹಾರ ನಮಗೆ ಲೈಂಗಿಕಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಈ ಲೇಖನದಲ್ಲಿ ತಿಳಿಸಿದ್ದೇವೆ. ಕಲ್ಲಂಗಡಿ ಹಣ್ಣು…

ಗರ್ಭಾವಸ್ಥೆಯಲ್ಲಿ, ಉಪ್ಪು ಮತ್ತು ಮಸಾಲೆಯುಕ್ತ ಆಹಾರದತ್ತ ಕಡುಬಯಕೆ ತೋರುವುದು ಸಾಮಾನ್ಯವಾಗಿದೆ. ಸುಲಭವಾಗಿ ದಣಿಯುವ ಮತ್ತು ಹಸಿವಿನಿಂದ ಬಳಲುವ ಗರ್ಭಿಣಿಯರು ಕೆಲವೊಮ್ಮೆ…

ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಾದರೆ ಯಾರೇ ಆಗಲಿ ಸ್ನಾನ ಮಾಡಬೇಕು. ಸ್ನಾನದಿಂದ ದೇಹ ಸ್ವಚ್ಛವಾಗುವುದಷ್ಟೇ ಅಲ್ಲ, ಮನಸ್ಸಿಗೂ ಅದು ಆಹ್ಲಾದವನ್ನು ನೀಡುತ್ತದೆ.…

ಮನುಷ್ಯನಿಗೆ ಆಹಾರದಂತೆ, ಔಷಧವೂ ಪರಿಸರದಲ್ಲಿ ಲಭ್ಯವಾಗುವಂತೆ ಪ್ರಕೃತಿ ಮಾಡಿದೆ. ಹೀಗೆ ಪ್ರಕೃತಿ ನೀಡಿದ ವರ ಚಿಗುರೆಲೆಗಳು. ಇವನ್ನು ಸೇವಿಸಿ ಆರೋಗ್ಯವನ್ನು…