ಬೆಂಗಳೂರು: ಮಹಾಮಾರಿ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರಿಗೂ ಕೋವಿಡ್ ಬೆಂಬಿಡದೆ ಕಾಡುತ್ತಿದೆ.

ಈಗಾಗಲೇ ಸೆಲೆಬ್ರೆಟಿಗಳಾದ ಅಕ್ಷಯ್ ಕುಮಾರ್, ಸೋನು ಸೂದ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕರಿ ಕೊರೋನಾ ಸೋಂಕು ತಗುಲಿದೆ. ಇದೀಗ ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿಗೂ ಕೂಡ ಸೋಂಕು ದೃಢಪಟ್ಟಿದೆ.
ಸ್ಯಾಂಡಲ್ವುಡ್ನ ನಟಿ ಸಂಜನಾ ಗಲ್ರಾನಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ತಿಳಿಸಿರುವ ಸಂಜನಾ ಮನೆಯಲ್ಲಿಯೇ ವೈದ್ಯರಿರೋದ್ರಿಂದ ಕೊರೊನಾ ಯಾವುದೇ ಸಮಯದಲ್ಲಾದ್ರೂ ಬರಬಹುದು ಎಂದು ಕೊಂಡಿದ್ದೆ, ಅದು ಈಗ ನಿಜವಾಗಿದೆ ಎಂದಿದ್ದಾರೆ.
Comments are closed.