ಕರಾವಳಿ

ಡಿಪ್ಲೊಮಾ ಪೂರಕ ಪರೀಕ್ಷೆಗೆ ಕೊನೆಯ ಅವಕಾಶ

Pinterest LinkedIn Tumblr

ಮಂಗಳೂರು ನವೆಂಬರ್19 : ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್‌ನ 2003- 04ನೇ ಸಾಲಿನಲ್ಲಿ 03 ಪಠ್ಯಕ್ರಮದಲ್ಲಿ ಹಾಗೂ 209-10ನೇ ಸಾಲಿನಲ್ಲಿ 19 ಪಠ್ಯಕ್ರಮದಲ್ಲಿ ಡಿಪ್ಲೊಮಾ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ಬಾಕಿಯಿರುವ ವಿಷಯಗಳನ್ನು ಪರೀಕ್ಷೆ ಬರೆಯಲು ಮಾರ್ಚ್/ಏಪ್ರಿಲ್ 2021 ಪರೀಕ್ಷೆಗೆ ಕೊನೆಯ ಅವಕಾಶವಾಗಿರುತ್ತದೆ.

ನಂತರ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲವೆಂದು ಮಂಗಳೂರು ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.