ರಕ್ತ ಹೆಪ್ಪುಗಟ್ಟುವುದು, ರಕ್ತ ನಾಳಗಳು ಒಡೆದು ರಕ್ತ ಚಿಮ್ಮುವುದು ಇದರಿಂದ ಮೆದುಳಿಗೆ ಪರಿಣಾಮವನ್ನು ಬೀರಿ ಲಕ್ವ ಹೊಡೆಯುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತ ಚಿಮ್ಮವುದು ಮಲಬದ್ಧತೆ, ಕೆಲಸ ಮಾಡದೆ ಇರುವುದು, ಎಣ್ಣೆ ಸ್ನಾನ ಮಾಡದೆ ಇರುವುದು. ನಿದ್ರೆ ಕಡಿಮೆ ಮಾಡುವುದರಿಂದ ಆಗುತ್ತದೆ. ಬಿಪಿ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನರಗಳು ನಿಶ್ಯಕ್ತಿಗೊಳ್ಳುತ್ತವೆ. ಮನುಷ್ಯನಿಗೆ ಮಾಂಸಖಂಡಕ್ಕೆ ಶಕ್ತಿ ಬರುವುದು ನರಗಳಿಂದ ಯಾವುದೇ ರೋಗವನ್ನು ಗುಣಪಡಿಸಲು ಮೂಲ ಕಾರಣವನ್ನು ತಿಳಿಯಬೇಕು.
ನಾವು ಹಲವಾರು ರೋಗಗಳಿಗೆ ಬಲಿಯಾಗುತ್ತೇವೆ. ಅವುಗಳಲ್ಲಿ ಲಕ್ವ (ಸ್ಟ್ರೋಕ್),ಗರ್ಭಕೋಶದ ಸಮಸ್ಯೆ,ಥೈರಾಯಿಡ್ ಸಮಸ್ಯೆ ,ಹಾರ್ಮೋನಿಯಂ ಇಮಬ್ಯಾಲನ್ಸ್, ಮೊದಲಾದವು. ಇದು ಯಾವ ಕಾರಣದಿಂದ ಬರುತ್ತದೆ ಇದಕ್ಕೆ ಏನು ಪರಿಹಾರ ಎನ್ನುವುದನ್ನು ತಿಳಿಯೋಣ
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಹೆಣ್ಣುಮಕ್ಕಳು ಗರ್ಭಕೋಶದ ಸಮಸ್ಯೆಯನ್ನು ಹೊಂದಿರುತ್ತಾರೆ ಇದಕ್ಕೆ ಕಾರಣ ಋತುಸ್ರಾವ ಸರಿಯಾಗಿ ಆಗದೆ ಇರುವುದರಿಂದ ಒಬೆಸಿಟಿ, ಹಾರ್ಮೋನಿಯಂ ಇಮಬ್ಯಾಲನ್ಸ್, ಥೈರಾಯಿಡ್ ಸಮಸ್ಯೆ ಬರುತ್ತದೆ ಎಲ್ಲಾ ಸಮಸ್ಯೆಗಳಿಗೂ ಕಾರಣವಿರುತ್ತದೆ ಸಮಸ್ಯೆಯ ಮೂಲ ಕಾರಣವನ್ನು ತಿಳಿಯಬೇಕು. ಸರಿಯಾಗಿ ತಿಳಿಯದೆ ಔಷಧಿ ಮಾಡುವುದರಿಂದ ಇನ್ನೊಂದು ಹೊಸ ಖಾಯಿಲೆ ಹುಟ್ಟಿಕೊಳ್ಳುತ್ತದೆ. ದೇಹದ ಎಲ್ಲಾ ಖಾಯಿಲೆಗಳಿಗೆ ಗಿಡಮೂಲಿಕೆಗಳಿಂದಲೆ ಔಷಧಿ ದೊರೆಯುತ್ತದೆ.
ನರಗಳಲ್ಲಿ ಸರಿಯಾದ ರೀತಿಯಲ್ಲಿ ರಕ್ತ ಸಂಚರಿಸದಿದ್ದರೆ ಅದು ಸ್ಟ್ರೋಕ್ ಅಥವಾ ಇನ್ನಿತರ ರೋಗಗಳಾಗಿ ಮಾರ್ಪಡುತ್ತದೆ.ಇದಕ್ಕಾಗಿ ದೇಹದಲ್ಲಿ ರಕ್ತವು ಸರಾಗವಾಗಿ ಸಂಚರಿಸುವಂತೆ ನೋಡಿಕೊಳ್ಳಬೇಕು.

Comments are closed.