ಕರಾವಳಿ

ಗುಜರಾತಿ ಸಮುದಾಯದವರಿಂದ ಸಂಸದ ಕಟೀಲ್ ಅವರಿಗೆ ಅಯೋಧ್ಯೆ ಭೂಮಿ ಪೂಜೆಯ ಪ್ರಸಾದ ಹಸ್ತಾಂತರ

Pinterest LinkedIn Tumblr

ಮಂಗಳೂರು : ಇತ್ತೀಚಿಗೆ ಅಯೋಧ್ಯೆಯಲ್ಲಿ ನಡೆದ ಭೂಮಿ ಪೂಜೆಯ ಪ್ರಸಾದವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಗುಜರಾತಿ ಸಮುದಾಯದ ಸಮಾಜ ಸೇವಕ ಕಿಶೋರ್ ಎ ಪಟೇಲ್ ರವರು ನೀಡಿದರು.

ಈ ಸಂದರ್ಭ ಬಿಜೆಪಿ ಯ ಮುಖಂಡ ರಾದ ಬಿ. ಮೋಹನ್, ಗುರುಚರಣ್ ಎಚ್. ಆರ್., ಸಂಘನಿಕೇತನದ ಭೋಜರಾಜ್ ಕಲ್ಲಡ್ಕ ಉಪಸ್ಥಿತರಿದ್ದರು

Comments are closed.