ಮುಂಬೈ

ದೀಪಾವಳಿಗೆ ರೈಲ್ವೆ ಸಿಂಗರ್ ರಾನು ಮಂಡಲ್ ಹೊಸ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್​

Pinterest LinkedIn Tumblr

ರೈಲ್ವೆ ಸಿಂಗರ್​ ಎಂದೇ ಖ್ಯಾತಿ ಪಡೆದ ಗಾಯಕಿ ರಾನು ಮಂಡಲ್ ಅವರು ತಮ್ಮ ಮಧುರವಾದ ಕಂಠಸಿರಿಯಿಂದಲೇ ಖ್ಯಾತಿ ಪಡೆದವರು. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಅವರು ಹಾಡಿದ ಒಂದು ವಿಡಿಯೋದಿಂದಲೇ ಅವರ ಜೀವನ ಬದಲಾಗಿ ಹೋಯಿತು.

ಗಾಯಕ ಹಾಗೂ ಸಂಗೀತ ನಿರ್ದೇಶಕ ಹಿಮೇಶ್​ ಅವರ ಸಿನಿಮಾದಲ್ಲಿ ಸಾಲು ಸಾಲು ಹಾಡುಗಳಿಗೆ ದನಿಯಾದ ರಾನು ಈಗ ಮತ್ತೆ ತಮ್ಮ ಗಾಯನದಿಂದಲೇ ಸುದ್ದಿಯಾಗಿದ್ದಾರೆ. ಇವರು ದೀಪಾವಳಿ ಹಬ್ಬಕ್ಕೆಂದು ​ಹಾಡಿರುವ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Comments are closed.