
ಬೆಂಗಳೂರು: ಕರಾವಳಿ ಐಎಸಿಸ್ ಉಗ್ರರ ಅಡಗುತಾಣವಾಗಿದೆ ಎಂಬ ಬಿಜೆಪಿ ನಾಯಕರಹೇಳಿಕೆಗೆ “ಕುಣಿಯಲಾರದವಳು ನೆಲ ಡೊಂಕು ಎಂದಂತೆ ಬಿಜೆಪಿಯವರು ಆಡುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಕರಾವಳಿಯಲ್ಲಿ ಐಸಿಸ್ ಉಗ್ರರು ಇದ್ದರೆ ಕೇಂದ್ರ ಸರ್ಕಾರ ಎನ್ಐಎ ಮೂಲಕ ತನಿಖೆ ನಡೆಸಿ ಕ್ರಮ ಕೈಗೊಳ್ಳಬಹುದು.
ಎಸ್ಡಿಪಿಐ ಹಾಗೂ ಪಿಎಫ್ಐ ನಿಷೇಧ ಮಾಡುವುದಾರೆ ಆರ್ಎಸ್ಎಸ್ ಹಾಗೂ ಸಂಘ ಪರಿವಾರದ ಸಂಘಟನೆಗಳನ್ನು ನಿಷೇಧ ಮಾಡಬೇಕಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
-ಉದಯವಾಣಿ
Comments are closed.