ಕರ್ನಾಟಕ

ಮಹಿಳೆಗೆ ಹೊಡೆದ ಬಿಜೆಪಿ ಕಾರ್ಪೋರೇಟರ್‌: ದೂರು ದಾಖಲು

Pinterest LinkedIn Tumblr


ಬೆಂಗಳೂರು: ಕಾಡುಗೋಡಿ ಬಿಜೆಪಿ ಕಾರ್ಪೋರೇಟರ್ ಮುನಿಸ್ವಾಮಿ ವಿರುದ್ದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

ಕಾರ್ಪೋರೇಟರ್‌ ಮುನಿಸ್ವಾಮಿ ಸ್ವಾಮಿ ಸೀರೆ ಎಳೆದು ಕಪಾಳಕ್ಕೆ ಹೊಡೆದಿದ್ದಾರೆ. ಬೆಂಬಲಿಗರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಮಹಿಳೆಯು, ತನ್ನ ಶೆಡ್‌ ತೆರವುಗೊಳಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮುನಿಸ್ವಾಮಿ ರಸ್ತೆಯಲ್ಲೇ ಎಳೆದಾಡಿ ಹಲ್ಲೆ ನಡೆಸಿರುವುದಾಗಿ ವಿವರಿಸಿದ್ದಾರೆ.

Comments are closed.