ಕರ್ನಾಟಕ

ವಿಧಾನಸೌಧದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪೋಟೊಗೆ ಅವಮಾನ

Pinterest LinkedIn Tumblr


ಬೆಂಗಳೂರು : ಬೆಂಗಳೂರಿನ ವಿಧಾನ ಸೌಧದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತಹ ಘಟನೆ ನಡೆದಿದೆ.

ವಿಧಾನ ಸೌಧದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಫೋಟೋ ಅನಾಥವಾಗಿ ಬಿದ್ದಿದ್ದು, ಅಧಿಕಾರಿಗಳ ಹಾಗು ಸಿಬ್ಬಂದಿಗಳ ನಿರ್ಲಕ್ಷದಿಂದ ಈ ರೀತಿಯಾಗಿದೆ ಎಂದು ತಿಳಿದುಬಂದಿದೆ.

ವಿಧಾನ ಸೌಧದ ಕಾಂಪೌಂಡ್ ನ ಪಕ್ಕದಲ್ಲಿ ಹಳೆ ಟಾರ್ಪಲ್ ಕವರ್ಗಳ ಜೊತೆಗೆ ಈ ಫೋಟೋವನ್ನು ಎಸೆಯಲಾಗಿತ್ತು. ಕೊಠಡಿಗಳ ನವೀಕರಣ ಮಾಡುವ ಸಂದರ್ಭದಲ್ಲಿ ಈ ರೀತಿಯಾಗಿದ್ದು,ಈ ಫೋಟೋ ವನ್ನು ಒಂದು ಕಡೆ ನಿಟ್ಟಾಗಿ ಇಡುವ ಬದಲು ಬೇಕಾಬಿಟ್ಟಿ ಎಸೆದಿದ್ದಾರೆ.

Comments are closed.