ಪ್ರಮುಖ ವರದಿಗಳು

ಮೊರಾರಿ ಬಾಪುರ ‘ರಾಮ್ ಕಥಾ’ದಲ್ಲಿ ಯುಎಇ ಸರಕಾರದ ಶೇಖ್ ಸುಲ್ತಾನ್ ! ಈ ವೀಡಿಯೊ ಒಮ್ಮೆ ನೋಡಿ.. .

Pinterest LinkedIn Tumblr

ಅಬುದಾಭಿಯಲ್ಲಿ ಇತ್ತೀಚಿಗೆ ನಡೆದ ಧಾರ್ಮಿಕ ಗುರು ಮೊರಾರಿ ಬಾಪು ಅವರ ‘ರಾಮ್ ಕಥಾ’ದಲ್ಲಿ ಯುಎಇ ಸರಕಾರದ ಶೇಖ್ ಸುಲ್ತಾನ್ ಭಾಗವಹಿಸಿ ಮಾತನಾಡಿ, ಸಹಿಷ್ಣುತೆಯನ್ನು ವ್ಯಕ್ತಪಡಿಸಿದರು. ಅವರು ಮಾತನಾಡಿದ ವೀಡಿಯೊ ತುಣುಕು ಇದೀಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

Comments are closed.