ಸಾಮಾಜಿಕ ಜಾಲತಾಣಗಳದ ಫೇಸ್’ಬುಕ್ ಮತ್ತು ವಾಟ್ಸಾಪ್’ನಲ್ಲಿ ಪೋಟೊವೊಂದು ವೈರಲ್ ಆಗಿದ್ದು, ನಿಮ್ಮ ಕಣ್ಣು ಚುರುಕಾಗಿದ್ದರೆ ಈ ಚಿತ್ರದಲ್ಲಿ ಮೊಬೈಲ್ ಅನ್ನು ಹುಡುಕಿ ಎಂದು ಹಲವರು ಚಾಲೆಂಜ್ ಮಾಡಿದ್ದಾರೆ.
ಈ ಪ್ರಯತ್ನದಲ್ಲಿ ಹಲವರು ಮೊಬೈಲ್ ಹುಡುಕಿದರೆ ಇನ್ನು ಹಲವರು ಕಾಣ್ತಿಲ್ಲ ಎಂದು ಸುಮ್ಮನಾಗಿದ್ದಾರೆ. ನೋಡಿ ನಿಮ್ಮ ಕಣ್ಣು ಎಷ್ಟು ಚುರುಕಾಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಕಾಣಲಿಲ್ಲ ಎಂದರೆ ಮಾತ್ರ ಈ ಕೆಳಗಿನ ಪೋಟೊ ನೋಡಿ


Comments are closed.