ಬೆಂಗಳೂರು : ಪಲ್ಲಂಗದಲ್ಲಿ ಪ್ರೇಯಸಿಯೊಂದಿಗೆ ಸರಸ ನಡೆಸುತ್ತಿದ್ದ ವೇಳೆಯಲ್ಲಿ ಪತಿರಾಯನೊಬ್ಬ ಪತ್ನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ನಗರದ ಎಚ್ಎಸ್ಆರ್ ಲೇಔಟ್ನ 7 ನೇ ಸೆಕ್ಟರ್ನಲ್ಲಿ ನಡೆದಿದೆ.
ರೆಡ್ಡಿಯಪ್ಪ ಎಂಬಾತ ಪರ ಸ್ತ್ರೀಯೊಂದಿಗೆ ಪಲ್ಲಂಗದಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ತವರಿಗೆ ಹೋಗಿದ್ದ ಪತ್ನಿ ಪ್ರತ್ಯಕ್ಷವಾಗಿ ರಣಚಂಡಿ ಅವತಾರತಾಳಿದ್ದಾಳೆ.
ಸರಸ ಸಲ್ಲಾಪದಲ್ಲಿ ಮೈಮರೆತಿದ್ದ ವೇಳೆ ಪತ್ನಿ ಪ್ರತ್ಯಕ್ಷವಾದುದನ್ನು ಕಂಡು ಬೆದರಿದ ಭೂಪ ಮನೆಯಿಂದ ಪರಾರಿಯಾಗಿದ್ದಾನೆ. ಪ್ರೇಯಸಿಯನ್ನು ಪತ್ನಿ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ಎಳೆದುಕೊಂಡು ಬಂದು ಪೊಲೀಸರೆದುರು ನಿಲ್ಲಿಸಿ ನ್ಯಾಯ ಕೇಳಿದ್ದಾಳೆ.
-ಉದಯವಾಣಿ
Comments are closed.