ಕರ್ನಾಟಕ

ಗೇಲ್‍ಗೆ ದೀಪಿಕಾ ಜೊತೆ ನಟಿಸೋ ಆಸೆಯಂತೆ !

Pinterest LinkedIn Tumblr

gayle11

ಬೆಂಗಳೂರು: ಆರ್‍ಸಿಬಿ ಆಟಗಾರ ಕ್ರಿಸ್ ಗೇಲ್‍ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆ ನಟಿಸೋ ಆಸೆಯಂತೆ.

ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೇಲ್, ನಿಮಗೆ ಯಾವ ನಟಿಯೊಂದಿಗೆ ನಟಿಸಲು ಇಷ್ಟ ಎಂದು ಕೇಳಿದ ಪ್ರಶ್ನೆಗೆ ದೀಪಿಕಾ ಎಂದು ಉತ್ತರಿಸಿದ್ದಾರೆ. ಇನ್ನು ಎಬಿ ಡಿವಿಲಿಯರ್ಸ್‍ಗೆ ದೋಸೆ ಅಂದರೆ ಇಷ್ಟವಂತೆ.

ಕಾರ್ಯಕ್ರಮದಲ್ಲಿ ಆರ್‍ಸಿಬಿಯ ಆಟಗಾರರಾದ ಗೇಲ್, ಡಿವಿಲಿಯರ್ಸ್ ಹಾಗೂ ವಾಟ್ಸನ್‍ಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ನೆಚ್ಚಿನ ಆಟಗಾರರ ಜೊತೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದ್ರೆ. ಈ ಮೂವರು ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನ ರಂಜಿಸಿದ್ರು.

Write A Comment