ಕನ್ನಡ ವಾರ್ತೆಗಳು

ಉಜ್ಜೋಡಿ: ಟೂರಿಸ್ಟ್ ಬಸ್ಸ್‌ಗೆ ಬೆಂಕಿ

Pinterest LinkedIn Tumblr

Ujjodi_bus_fire_1

ಮಂಗಳೂರು,ಡಿ.08 : ನಗರದ ಪಂಪ್ ವೆಲ್‌ನ ಉಜ್ಜೋಡಿಯ ಪೆಟ್ರೋಲ್‌ ಬಂಕ್‌ ಬಳಿ ಖಾಸಗಿ ಟೂರಿಸ್ಟ್‌ ಬಸ್ಸೊಂದು ಬೆಂಕಿಗಾಹುತಿಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಈ ಘಟಣೆಗೆ ಯಾವುದೇ ನಿಖರವಾದ ಕಾರಣ ತಿಳಿದುಬಂದಿಲ್ಲ, ಸ್ಥಳೀಯರ ಹೇಳುವ ಪ್ರಕಾರ ಶಾರ್ಟ್ ಸರ್ಕ್ಯೂಟ್ ನಿಂದ ಬಸ್ ಸಂರ್ಪೂಣ ಸುಟ್ಟು ಹೋಗಿದೆ ಶಂಸಯ ವ್ಯಕ್ತಪಡಿಸಿದ್ದಾರೆ. ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.

Ujjodi_bus_fire_2 Ujjodi_bus_fire_3 Ujjodi_bus_fire_4 Ujjodi_bus_fire_5 Ujjodi_bus_fire_6Ujjodi_bus_fire_7 Ujjodi_bus_fire_8 Ujjodi_bus_fire_9 Ujjodi_bus_fire_10 Ujjodi_bus_fire_11 Ujjodi_bus_fire_12 Ujjodi_bus_fire_13

ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಚ್ಚಿನ ವಿವರ ನಿರೀಕ್ಷಿಸಿ…………………

Write A Comment