Uncategorized

ಭಾರತದಲ್ಲಿ ಲಾಕ್ ಡೌನ್ ಸಮಯದಲ್ಲಿ ಸೆ#ಕ್ಸ್ ಟಾಯ್ಸ್-ರೋಬೊಟ್ ಗೆ ಭಾರೀ ಬೇಡಿಕೆ ! ಹೆಚ್ಚು ಈ ಸೆ#ಕ್ಸ್ ಟಾಯ್ಸ್-ರೋಬೊಟ್ ತೆಗೆದುಕೊಂಡವರು ಯಾರು ಗೊತ್ತೇ…?

Pinterest LinkedIn Tumblr

ಸೆ#ಕ್ಸ್ ಎಂಬುವುದು ಎಲ್ಲರಿಗೂ ಇಷ್ಟವಾದ ಕಾರ್ಯ. ಆದರೆ ನಮ್ಮ ದೇಶದಲ್ಲಿ ಸೆ#ಕ್ಸ್ ವಿಷಯದ ಬಗ್ಗೆ ಮುಕ್ತವಾಗಿ ಚರ್ಚಿಸುವ ಕಾಲ ಇನ್ನು ಬಂದಿಲ್ಲ. ಆದರೆ ಜನ ಬೇರೆ ಬೇರೆ ರೀತಿಯಾಗಿ ಸೆ#ಕ್ಸನ್ನು ಅನುಭವಿಸುತ್ತಾರೆ. ಭಾರತದಲ್ಲಿ ಲಾಕ್ ಡೌನ್ ಸಮಯದಲ್ಲಿ ಜನ ಹೊರ ಬಾರದ ವಾತಾವರಣವಿದ್ದಾಗಲೂ ಜನ ಸೆ#ಕ್ಸ್ ಎಂಜಾಯಿನಿಂದ ದೂರವಿಳಿದಿಲ್ಲ. ಇದಕ್ಕೆ ಸಾಕ್ಷಿ ನೀಡುವಂಥ ವರದಿಯೊಂದು ಹೊರಬಿದ್ದಿದೆ.

ಕೊರೋನಾ ವೈರಸ್ ಸಮಯದಲ್ಲಿ ಎಲ್ಲರೂ ಮನೆಯಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿತ್ತು. ಇನ್ನು, ಅನೇಕರು ಮನೆಗೆ ತೆರಳಲಾಗದೆ ಒದ್ದಾಡಿದ್ದರು. ಈ ಅವಧಿಯಲ್ಲಿ, ಸೆ#ಕ್ಸ್ ಟಾಯ್ಸ್ ಗೆ ಬೇಡಿಕೆ ಅಧಿಕವಾಗಿತ್ತಂತೆ.

ಲಾಕ್ ಡೌನ್ ವೇಳೆ ಸೆ#ಕ್ಸ್ ರೋಬೊಟ್, ಟಾಯ್ಸ್ಗೆ ಭಯಂಕರ ಬೇಡಿಕೆ ಆಗಿದೆ. ಭಾರತದಲ್ಲಿ ಕಳೆದ ಆರು ತಿಂಗಳಿಂದ ಸೆ#ಕ್ಸ್ ಟಾಯ್ ಮಾರಾಟ ಶೇ.65 ಏರಿಕೆ ಆಗಿದೆ.

ಸೆ#ಕ್ಸ್ ಟಾಯ್ ಮಾರಾಟದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಹಾಗೂ ತಮಿಳುನಾಡು ನಂತರದ ಸ್ಥಾನವನ್ನು ಪಡೆದುಕೊಂಡಿವೆ.

ಇನ್ನು, ಮಹಾನಗರದ ವಿಚಾರಕ್ಕೆ ಬಂದರೆ ಅತಿ ಹೆಚ್ಚು ಸೆ#ಕ್ಸ್ ಟಾಯ್ ಮಾರಾಟವಾಗುವ ನಗರಳ ಪೈಕಿ ಮುಂಬೈ ಮೊದಲ ಸ್ಥಾನ, ಬೆಂಗಳೂರು ಎರಡು ಹಾಗೂ ದೆಹಲಿ ಮೂರನೇ ಸ್ಥಾನದಲ್ಲಿವೆ.

ಇನ್ನು, ಉತ್ತರ ಪ್ರದೇಶ ಭಾಗದಲ್ಲಿ ಗಂಡಸು ಹೆಚ್ಚಾಗಿ ಈ ವಸ್ತುಗಳನ್ನು ಕೊಂಡುಕೊಂಡಿದ್ದಾರೆ.

ಇನ್ನು, ಈ ರೀತಿ ವಸ್ತುಗಳನ್ನು ಆರ್ಡರ್ ಹಾಕಿದವರಲ್ಲಿ 25 ವರ್ಷದಿಂದ 34 ವರ್ಷ ವಯಸ್ಸಿನವರು ಅಧಿಕವಾಗಿದ್ದಾರೆ.

ಇನ್ನು, ಲಾಕ್ ಡೌನ್ ಅವಧಿಯಲ್ಲಿ ಸೆ#ಕ್ಸ್ ಟಾಯ್ ಕೊಂಡುಕೊಳ್ಳುವವರ ಸಂಖ್ಯೆ ಕೂಡ ಅಧಿಕವಾಗಿದೆ ಎಂದು ಸರ್ವೆ ತಿಳಿಸಿದೆ.

Comments are closed.