Uncategorized

200 ವರ್ಷಗಳಿಂದ ಪದ್ಮಾಸನದಲ್ಲಿ ಕುಳಿತುಕೊಂಡ ಈ ಬಾಬಾ ಯಾರು ಗೊತ್ತಾ…. ?

Pinterest LinkedIn Tumblr

200 ವರ್ಷಗಳ ಕಾಲ ಇಲ್ಲಿ ಒಬ್ಬ ಸ್ವಾಮೀಜಿ ಕೂತು ಬಿಟ್ಟಿದ್ದಾನೆ, ಇದನ್ನು ಮಮ್ಮಿ ಅಂತ ಅಲ್ಲಿನ ಜನರು ಹೇಳುತ್ತಾರೆ ಮಮ್ಮಿ ಅಂದರೆ ನಿಮಗೇನಾದರೂ ಗೊತ್ತಾ ಯಾವ ಶವವು ಹಾಗೆಯೇ ಉಳಿದುಕೊಂಡು ಬಿಡುತ್ತದೆ ಅದನ್ನು ಮಮ್ಮಿ ಅಂತ ಕರೆಯುತ್ತಾರೆ ನಮ್ಮ ದೇಶದ ಜನಗಳು.

ಇಲ್ಲಿರುವ ವಿಶೇಷ ಏನಪ್ಪಾ ಅಂದರೆ 200 ವರ್ಷಗಳ ಹಿಂದೆ ಒಬ್ಬ ಬೌದ್ಧ ಸನ್ಯಾಸಿ ತಾನು ಭಗವಂತನ ಧ್ಯಾನದಲ್ಲಿ ಕುಳಿತಿರುವ ಅಂತಹ ಸಂದರ್ಭದಲ್ಲಿ ಹಾಗೆಯೇ ಧ್ಯಾನ ಮಾಡುತ್ತಾ ಉಚ್ಚ ಸ್ಥಾನದಲ್ಲಿ ಕುಳಿತು ಕೊಂಡಿದ್ದಾರೆ. ಇವಾಗಲು ಸಹ ಅಲ್ಲಿನ ಜನರು ಮಮ್ಮಿಗೆ ಜೀವ ಇದೆ ಅಂತ ಹೇಳುತ್ತಾರೆ. ಹೀಗೆ ಶರೀರವನ್ನು ಹಾಗೂ ಶರೀರಕ್ಕೆ ಏನು ಆಗದೆ ಇರುವುದನ್ನು ಕಂಡಂತಹ ವಿಜ್ಞಾನಿಗಳು ಯಾವಾಗಲೂ ಕೂಡ ಈ ಮಮ್ಮಿಯ ಬಗ್ಗೆ ಹಲವಾರು ಸಂಶೋಧನೆಗಳನ್ನು ಮಾಡುತ್ತಿದ್ದಾರೆ.

ಈ ಸನ್ಯಾಸಿಯನ್ನು ಮಂಗೋಲಿಯಾದ ಒಬ್ಬ ವ್ಯಕ್ತಿ ಹೇಗಾದರೂ ಮಾಡಿ ಯಾರಿಗಾದರೂ ಮಾಡಬೇಕು ಎಂದು ಅಂತಹ ಒಂದು ಪ್ರಯತ್ನವನ್ನು ಬರುತ್ತಿರುತ್ತಾನೆ ಹಾಗಾಗಿ ಅದನ್ನು ಕೆಲವೊಂದು ಬೌದ್ಧರಿಗೆ ಮಾಡಬೇಕು ಎನ್ನುವ ಅಂತಹ ಸಂದರ್ಭದಲ್ಲಿ ಪೊಲೀಸರಿಗೆ ಸಿಗುತ್ತಾನೆ. ಹೀಗೆ ಸಿಕ್ಕಂತಹ ಮನಸಿನಿಂದ ವಶಪಡಿಸಿಕೊಂಡ ಅಂತಹ ಈ ಮಮ್ಮಿಯನ್ನು ಪೊಲೀಸರು ಪ್ರತಿಯೊಬ್ಬರಿಗೂ ತೋರಿಸುತ್ತಾರೆ .

ಅವಾಗಲೇ ಈ ತರದ ಮಮ್ಮಿ ಜಗತ್ತಿನಲ್ಲಿ ಇದೆ ಎನ್ನುವಂತಹ ವಿಚಾರ ಹೊರಗಡೆ ಬರುತ್ತದೆ. ಇವಾಗ ಈ ಸನ್ಯಾಸಿ ಮಮ್ಮಿಯನ್ನು Ulaanbaatar ಪ್ರಾಂತ್ಯದ ನ್ಯಾಷನಲ್ ಸೆಂಟರ್ ಆಫ್ ಫೋರೆನ್ಸಿಕ್ ಎಕ್ಸ್’ಪಾರ್ಟಯಿಜ್ ಭದ್ರವಾಗಿ ಇಟ್ಟಿದ್ದಾರೆ. ಅಲ್ಲಿನ ಬೌದ್ಧ ಸಂಪ್ರದಾಯದ ವ್ಯಕ್ತಿಗಳು ಹೇಳುತ್ತಾರೆ ಏನಪ್ಪಾ ಅಂದರೆ ಸ್ವಲ್ಪ ದಿನದ ನಂತರ ಬುದ್ಧನ ಆಗಿ ಬದಲಾಗುತ್ತದೆ ಎನ್ನುವಂತಹ ಹೇಳಿಕೆಗಳು ಕೂಡಾ ಅಲ್ಲಿನ ಜನರ ಹತ್ತಿರ ಮಾತುಗಳು ಬರುತ್ತಾ ಇದೆ.

ಸಾಮಾನ್ಯವಾಗಿ ಯಾವುದೇ ವ್ಯಕ್ತಿ ಅಥವಾ ಯಾವುದೇ ಮನುಷ್ಯ ಸತ್ತ ನಂತರ ದೇಹವು ಹುಳುಗಳ ಪಾಲಾಗುತ್ತದೆ ಅಂದರೆ ಕೀಟಗಳು ಮನುಷ್ಯನ ದೇಹವನ್ನು ತಿನ್ನಲು ಶುರು ಮಾಡುತ್ತವೆ ಕೊನೆಯದಾಗಿ ಮನುಷ್ಯನ ದೇಹದಲ್ಲಿ ಕೇವಲ ಮೂರು ಮಾತ್ರ ಉಳಿದುಕೊಳ್ಳುತ್ತದೆ. ಅದು ಕೂಡ ಕೆಲವೊಂದು ವರ್ಷಗಳ ನಂತರ ಅವುಗಳು ಕೂಡ ಕರಗಿ ಮಣ್ಣಿನಲ್ಲಿ ಮಣ್ಣ ಆಗುತ್ತವೆ ಆದರೆ 200 ವರ್ಷಗಳ ಕಾಲ ದೇಹವು ಹಾಗೆ ಇದ್ದು ಹಾಗೂ ಮೂಳೆಗಳು ಹಾಗೆ ಹಾಗೆ ಇದ್ದು.

ಮನುಷ್ಯನ ತರಹ ನೀವು ನೋಡ ಬೇಕಾದಂತಹ ಈ ಸ್ವಾಮೀಜಿಯ ದೇಹವನ್ನು ನೋಡಿದರೆ ನಿಜವಾಗಲೂ ನನಗೆ ಆಶ್ಚರ್ಯವಾಗುವ ತರುವಂತಹ ಒಂದು ಸಂಗತಿ. ದೇಹದಲ್ಲಿ ಏನಾದರೂ ಆತ್ಮ ಇದ್ದರೆ ಮಾತ್ರವೇ ಈ ರೀತಿಯಾದಂತಹ ದೇಹ ಸುರಕ್ಷಿತವಾಗಿರುತ್ತದೆ. ಆದರೆ ಯಾವುದೇ ನಿರ್ಜೀವ ವಸ್ತು ಭೂಮಿಯ ಮೇಲೆ ಇರಲು ಸಾಧ್ಯವೇ ಇಲ್ಲ.

ನಾನು ಹೇಳಿದ ಹಾಗೆ ಕೆಲವೊಂದು ವಿಚಿತ್ರ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ ಆದರೆ ಅವುಗಳಿಂದ ನಾವು ಯಾವಾಗಲೂ ಹೀಗೂ ಉಂಟೆ ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು ಬದುಕ ಬೇಕಾಗುವಂತಹ ಪರಿಸ್ಥಿತಿ ನಮಗೆ ಬರುತ್ತದೆ. ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

Comments are closed.