ಯುವಜನರ ವಿಭಾಗ

ಯಾವ ದೇಶದವರು ಸೆ#ಕ್ಸ್‌ನಲ್ಲಿ ಅತೀ ಹೆಚ್ಚು ತೃಪ್ತಿಪಡುತ್ತಾರೆ ಗೊತ್ತೇ…? ಯಾರಿಗೆ ಜಾಸ್ತಿ ಎಂಜಾಯ್ ಸಿಗುತ್ತೆ ನೋಡಿ…

Pinterest LinkedIn Tumblr

ಸೆ#ಕ್ಸ್‌ನಲ್ಲಿ ಅತೀ ಹೆಚ್ಚು ತೃಪ್ತಿ ಪಡುವವರು ಯಾರು ಗೊತ್ತೇ…? ಈ ಬಗ್ಗೆ ಸಂಶೋಧನೆಗಳು ದಿನದಿಂದ ದಿನಕ್ಕೆ ನಡೆಯುತ್ತಲೇ ಇದೆ. ಸೆ#ಕ್ಸ್ ಲೈಫ್‌ನಲ್ಲಿ ಗಂಡಸರಿಗೆ ಆಗುವ ಆ ಫೀಲ್ ಹೆಂಗಸರಿಗೂ ಆಗುತ್ತಾ?ಹಾಗಾದರೆ ಯಾವ ದೇಶದವರು ಸೆ#ಕ್ಸ್ ಲೈಫ್‌ನ ಸೂಪರ್‌ ಆಗಿ ಎಂಜಾಯ್ ಮಾಡುತ್ತಾರೆ?

ಡ್ಯೂರೆಕ್ಸ್ ನಡೆಸಿದ ಸರ್ವೇಯಲ್ಲಿ ಚೀನಿಯರು ಸೆ#ಕ್ಸ್ ಲೈಫ್‌ ಫೇಕ್‌ ಮಾಡುತ್ತಾರೆಂದು ತಿಳಿದುಬಂದಿದೆ. ಅವರಿಗೆ Orgasm ಫೀಲ್‌ ಆಗುವುದು ಬಹಳ ಕಡಿಮೆ.

P-in-V ಸಂ#ಭೋಗ ನಡೆಸುವಾಗ ಶೇ. 76 ರಷ್ಟು ಹೆಂಗಸರಿಗೆ Orgasm ಫೀಲ್‌ ಆಗುವುದಿಲ್ಲ.

ಇಟಲಿ, ಸ್ಪೇನ್‌ ಹಾಗೂ ಮೆಕ್ಸಿಕೋ ದೇಶದವರು ಆರ್ಗ್ಯಾಸಮ್ ಫೀಲ್‌ ಪಟ್ಟಿಯಲ್ಲಿ ಶೇ. 66ರಿಂದ ಮೊದಲ ಸ್ಥಾನ ಪಡೆದುಕೊಳ್ಳುತ್ತಾರೆ.

ಇಡೀ ವಿಶ್ವದ ಆರ್ಗ್ಯಾಸಮ್‌ ರೇಟ್‌ ಕೇವಲ 45%. ವಿಪರ್ಯಾಸ ಅಂದ್ರೆ ಹೆಂಗಸರು ಒಂದು ಸಲ ಆರ್ಗ್ಯಾಸಮ್‌ ಫಿಲ್‌ ಮಾಡುವಷ್ಟರಲ್ಲಿ ಗಂಡಸರಿಗೆ ಎರಡು ಸಲ ಫೀಲ್‌ ಆಗುತ್ತದೆ.

ಲೈಂ#ಗಿಕ ಕ್ರಿಯೆಯಿಂದ ತೃಪ್ತಿ ಪಡೆಯುವ ಪಟ್ಟಿಯಲ್ಲಿ ಭಾರತ 61% ಇಂದ ಎರಡನೇ ಸ್ಥಾನ ಪಡೆದುಕೊಂಡಿದೆ. US ಶೇ. 48 ಪಡೆದು 10ನೇ ಸ್ಥಾನದಲ್ಲಿದೆ.

ಜಪಾನ್‌ ದೇಶ ಸೆ#ಕ್ಸ್‌ ವಿಚಾರದಲ್ಲಿ ಅತಿ ಹೆಚ್ಚು ಅಸಮಾಧಾನ ಪಡೆದಿರುವ ಪಟ್ಟಿಯಲಿದೆ. ಸೆ#ಕ್ಸ್ ಲೈಫ್‌ನಲ್ಲಿ ಅತಿ ಹೆಚ್ಚು ನೆಮ್ಮದಿ ಹೊಂದಿರುವವರು ರಷ್ಯಾ ದೇಶದ ಹೆಂಗಸರು.

ಅಷ್ಟೇ ಅಲ್ಲದೆ ಅವಳಿ ಜವಳಿ, ತ್ರಿವಳಿಗಳು ಹಾಗೂ ಚತುಷ್ಕೋನಗಳು ಹುಟ್ಟುವುದು ರಷ್ಯಾ ಹೆಂಗಸರಿಗೆ.

Comments are closed.