ಯುವಜನರ ವಿಭಾಗ

ಆರಂಭದಲ್ಲಿದ್ದ ಸೆ”ಕ್ಸ್ ಮೇಲಿನ ಆಸಕ್ತಿ ಮದುವೆಯ ನಂತರ ಕಡಿಮೆಯಾಗುವುದಕ್ಕೆ ಇಲ್ಲಿದೆ ಕಾರಣ !

Pinterest LinkedIn Tumblr

ಬಹುತೇಕರು ಮದುವೆಯ ಆರಂಭದಲ್ಲಿ ಸೆ”ಕ್ಸ್ ಬಗ್ಗೆ ಬಹಳಷ್ಟು ಆಸಕ್ತಿ ಇಟ್ಟುಕೊಂಡಿರುತ್ತಾರೆ. ಆದರೆ ಬರುಬರುತ್ತಾ ಆಸಕ್ತಿ ಕಡಿಮೆಯಾಗಿ, ಲೈಂ”ಗಿ”ಕ ಜೀವನದ ಬಗ್ಗೆ ಜಿಗುಪ್ಸೆ ಮೂಡಲು ಆರಂಭ ಆಗುತ್ತೆ. ಇದಕ್ಕೆ ವೈದ್ಯರು ನಾನಾ ರೀತಿಯ ಕಾರಣಗಳನ್ನು ನೀಡುತ್ತಾರೆ.

ಸೆ”ಕ್ಸ್ ನಲ್ಲಿ ಪರಾಕಾಷ್ಠೆ ತಲುಪುವ ಪ್ರಮಾಣ ಆರಂಭದಲ್ಲಿ ಹೆಚ್ಚಾಗಿರುತ್ತದೆ. ಬರುಬರುತ್ತಾ ಇದು ಕಡೆಮೆ ಆಗುತ್ತದೆ. ಇದಕ್ಕೆ ನೇರ ಕಾರಣ ಲೈಂ”ಗಿ”ಕ ಜೀವನದ ಬಗ್ಗೆ ಕಡಿಮೆ ಆಗುವ ಆಸಕ್ತಿ ಎಂಬುದು ತಜ್ಞರ ಅಭಿಪ್ರಾಯ.

ಹಾಗಿದ್ರೆ ಸೆ”ಕ್ಸ್ ಬಗ್ಗೆ ಆಸಕ್ತಿ ಕಡಿಮೆ ಆಗಲು ಕಾರಣಗಳೇನು ಎಂಬುದಕ್ಕೆ ಇಲ್ಲಿದೆ ಉತ್ತರ…
ತಣಿಯುವ ಕುತೂಹಲ: ಮದುವೆಗೂ ಮೊದಲು ಸೆ”ಕ್ಸ್ ಬಗ್ಗೆ ಗಂಡು ಹಾಗೂ ಹೆಣ್ಣು ತಮ್ಮದೇ ಫ್ಯಾಂಟಸಿ ಜಗತ್ತನ್ನು ಕಟ್ಟಿಕೊಂಡಿರುತ್ತಾರೆ. ಆದರೆ, ಮದುವೆ ನಂತರದಲ್ಲಿ ಆ ಫ್ಯಾಂಟಸಿ ಜಗತ್ತು ಕಳಚಿ ಬೀಳುತ್ತದೆ. ಇದು ಲೈಂ”ಗಿ”ಕ ಜೀವನದ ಮೇಲೆ ಜಿಗುಪ್ಸೆ ಮೂಡಲು ಮೂಲ ಕಾರಣ ಎನ್ನುತ್ತಾರೆ ವೈದ್ಯರು.

ಒತ್ತಡ: ಪ್ರತಿ ಮನುಷ್ಯ ನಿತ್ಯ ತನ್ನದೇ ಆದ ಒತ್ತಡದಲ್ಲಿ ಮುಳುಗಿರುತ್ತಾನೆ. ಕಚೇರಿ ಮನೆ ಸಮಸ್ಯೆಗಳು ಆತನ ಲೈಂ”ಗಿ”ಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ ಹೆಚ್ಚಿದಂತೆ ಆತ ಸೆ”ಕ್ಸ್ ಮೇಲಿನ ಆಸಕ್ತಿ ಕಳೆದುಕೊಳ್ಳುತ್ತಾನೆ.

ಸಂಬಂಧದಲ್ಲಿ ಬಿರುಕು: ಸಂಬಂಧಗಳಲ್ಲಿ ನಿತ್ಯ ನಡೆವ ಜ”ಗಳ”ಗಳು ಕೂಡ ದಾಂಪತ್ಯದ ಜೊತೆಗೆ ಲೈಂ”ಗಿ”ಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಜಗಳ ಹೆಚ್ಚಿದಂತೆ ಲೈಂ”ಗಿ”ಕ ಆಸಕ್ತಿ ಕಡಿಮೆ ಆಗುತ್ತದೆ.

ಅನುಮಾನ: ಅನೇಕರು ತಮ್ಮ ಪತಿ/ಪತ್ನಿ ಮೇಲೆ ಅನುಮಾನ ಪಡುತ್ತಿರುತ್ತಾರೆ. ಅವರಿಗೆ ತಮ್ಮ ಜತೆಗಾರರನ್ನು ಅನುಮಾನ ಪಡುವುದೇ ಕೆಲಸ. ಇದರಿಂದ ಬೇಡದ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಕೂಡ ಸೆ”ಕ್ಸ್ ಬಗೆಗಿನ ಆಸಕ್ತಿ ಕುಗ್ಗುತ್ತದೆ.

ಬಳಲಿಕೆ: ನೀವು ನಿತ್ಯ ಕಚೇರಿಯಲ್ಲಿ ಹೆಚ್ಚು ಕೆಲಸ ಮಾಡುತ್ತೀರಿ. ನಂತರ ಮನೆಗೆ ಬಂದು ಮಲಗಿದರೆ ಸಾಕಪ್ಪ ಅನ್ನಿಸುತ್ತಿರುತ್ತದೆ. ಹೀಗಾದರೂ ಕೂಡ ಸೆ”ಕ್ಸ್ ಬಗೆಗಿನ ಆಸಕ್ತಿ ಕಡಿಮೆ ಆಗಬಹುದು.

ಹಾರ್ಮೋನ್ ಅಸಮತೋಲನ: ನಿಮ್ಮ ದೇಹದಲ್ಲಿ ಕೆಲವೊಮ್ಮೆ ಹಾರ್ಮೋನ್ ಅನಸಮತೋಲನ ಕಾಣಿಸಿಕೊಳ್ಳುತ್ತದೆ. ಇದರಿಂದ ನೀವು ಸೆ”ಕ್ಸ್ ಬಗೆಗಿನ ಆಸಕ್ತಿಯನ್ನು ಕಳೆದುಕೊಳ್ಳಬಹುದು ಎಂಬುದು ವೈದರ ಮಾತು.

ನೋವು: ಸೆ”ಕ್ಸ್ ಮಾಡುವಾಗ ಗು”ಪ್ತಾಂ”ಗದಲ್ಲಿ ನೋವು ಕಾಣಿಸಿಕೊಂಡರೂ ಸೆ”ಕ್ಸ್ ಬಗ್ಗೆ ಆಸಕ್ತಿ ಕಳೆದುಕೊಳ್ಳುವುದಲ್ಲದೆ, ಭ”ಯ ಕೂಡ ಹುಟ್ಟಿ ಬಿಡುತ್ತದೆ. ಸೆ”ಕ್ಸ್ ಎಂದರೆ ಭ”ಯ ಎನ್ನುವ ಮನಸ್ಥಿತಿ ಅವರಲ್ಲಿ ಬಂದು ಬಿಡುತ್ತದೆ. ಹೀಗಾದಾಗ ಲೈಂ”ಗಿ’ಕ ಕ್ರಿಯೆಯಿಂದ ಅವರು ದೂರವೇ ಉಳಿಯುತ್ತಾರೆ.

ದೇಹ ಸೌಂದರ್ಯ: ದೇಹದ ಬಣ್ಣ, ಗು”ಪ್ತಾಂ’ಗದ ಆಕಾರದ ಬಗ್ಗೆ ಕೆಲವರಿಗೆ ಬೇಸರ ಇರುತ್ತದೆ. ಅದನ್ನು ತಮ್ಮ ಪಾರ್ಟ್ ನರ್ ಗೆ ತೊರಿಸೋಕು ಕೆಲವರು ಹಿಂಜರಿಯುತ್ತಾರೆ. ಇದು ಕೂಡ ಸೆ”ಕ್ಸ್ ಬಗೆಗೆ ಆಸಕ್ತಿ ಕಡಿಮೆ ಆಗಲು ಕಾರಣ ಆಗಬಹುದು.

ಈ ಎಲ್ಲ ಕಾರಣಗಳು ನಿಮ್ಮ ಲೈಂ”ಗಿ’ಕ ಜೀವನದ ಮೇಲೆ ಪರಿಣಾಮ ಬೀರಬಹುದು. ಆ ಬಗ್ಗೆ ಸ್ವಲ್ಪ ಗಮನ ಹೆರಿಸಿದರೆ ಎಲ್ಲವೂ ಸರಿಯಾಗುತ್ತದೆ. ಈ ಎಲ್ಲ ಕಾರಣಗಳು ನಿಮ್ಮ ಲೈಂ”ಗಿ’ಕ ಜೀವನದ ಮೇಲೆ ಪರಿಣಾಮ ಬೀರಬಹುದು. ಆ ಬಗ್ಗೆ ಸ್ವಲ್ಪ ಗಮನ ಹೆರಿಸಿದರೆ ಎಲ್ಲವೂ ಸರಿಯಾಗುತ್ತದೆ.

Comments are closed.