ಯುವಜನರ ವಿಭಾಗ

‘ಕೊರೊನಾ’ ಗುಣಮುಖರಾದವರು ಸೆ”ಕ್ಸ್’ ಮಾಡಬಹುದೇ ? ಮಾಡಿದರೆ ಆಗುವ ತೊಂದರೆ ಏನು..?

Pinterest LinkedIn Tumblr

ಮಹಾಮಾರಿ ಕೊರೋನಾ ವೈರಸ್ ಸೆ”ಕ್ಸ್’ ಮೇಲೆಯೂ ಕರಿಛಾಯೆಯನ್ನು ಬೀರಿದೆ. ಕೊರೋನಾ ಬಂದ ಮೇಲೆ ಜನ ಸೆ”ಕ್ಸ್’ ಮಾಡಲು ಕೂಡ ಭ’ಯಪಡುತ್ತಿದ್ದಾರೆ. ಕೊರೋನಾ ಸೋಂಕಿಗೆ ತುತ್ತಾದವರು ಸೆ”ಕ್ಸ್’ ನಡೆಸಬಹುದೇ ಎಂಬ ಕುರಿತು ಅಧ್ಯನ ನಡೆಯುತ್ತೆಲೆ ಇದೆ.

ಕೊರೋನಾ ವೈರಸ್ ಬಂದವರು ರೋಗ ಮುಕ್ತರಾದ ಮೇಲೆ ಲೈಂ”ಗಿ’ಕ ಸಂಪರ್ಕ ಮಾಡಬೇಕೋ ಅಥವಾ ಬೇಡವೋ ಎನ್ನುವ ಪ್ರಶ್ನೆ ಅನೇಕರದ್ದು. ಈಗಾಗಲೇ ವೀ”ರ್ಯದ ಮೂಲಕ ವೈರಸ್ ವರ್ಗಾವಣೆ ಆಗುವುದಿಲ್ಲ ಎಂದು ಅಧ್ಯಯನವೊಂದು ಹೇಳಿದೆ.

ಇನ್ನು, ಸೆ”ಕ್ಸ್’ ವೇಳೆ ಕಿ”ಸ್ ಮಾಡದೆ ಇದ್ದರೆ ಉತ್ತಮ. ಏಕೆಂದರೆ ಎಂಜಲಿನ ಮೂಲಕ ವೈರಸ್ ಹಸ್ತಾಂತರ ಆಗಬಹುದು ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ಹೊಸ ಅಧ್ಯಯನವೊಂದು ಅಚ್ಚರಿಯ ವಿಚಾರ ಹೇಳಿದೆ. ಅದೇನೆಂದರೆ ಕರೋನಾ ವೈರಸ್ ಕಾಣಿಸಿಕೊಂಡ ನಂತರದಲ್ಲಿ ಸೆ”ಕ್ಸ್’ ಮಾಡದೆ ಇರುವುದು ಉತ್ತಮ ಎಂದಿದ್ದಾರೆ.

ಹೊಸ ಅಧ್ಯಯನ ಹೇಳುವ ಪ್ರಕಾರ ಕೊರೋನಾ ವೈರಸ್ ಕಾಣಿಸಿಕೊಂಡು ನೀವು ಗುಣಮುಖರಾದ ನಂತರ 30 ದಿನ ಸೆ”ಕ್ಸ್’ ಮಾಡದೆ ಇರುವುದೇ ಬೆಸ್ಟ್ ಎನ್ನುತ್ತಿದೆ ಅಧ್ಯಯನ.

ಕೊರೋನಾ ವೈರಸ್ಗೆ ತುತ್ತಾದ 36 ಪುರುಷರ ವೀ”ರ್ಯವನ್ನು ಪರೀಕ್ಷೆ ಒಳಪಡಿಸಲಾಗಿತ್ತು. ಈ ವೇಳೆ ಶೇ.16 ಮಂದಿಯ ವೀ”ರ್ಯದಲ್ಲಿ ಕೊರೋನಾ ವೈರಸ್ ಇತ್ತು.

ವೀ”ರ್ಯದಲ್ಲಿ ಕೊರೋನಾ ವೈರಸ್ ಇದೆ ಎಂದ ಮಾತ್ರಕ್ಕೆ ಸೆ”ಕ್ಸ್’ ಮಾಡುವಾಗ ಅದು ಹಸ್ತಾಂತರ ಗೊಳ್ಳುತ್ತದೆ ಎಂದಲ್ಲ. ಆದರೆ, ಈ ಅವಧಿಯಲ್ಲಿ ಸೆ”ಕ್ಸ್’ ಮಾಡದೆ ಇರುವುದ ಉತ್ತಮ ಎಂದಿದ್ದಾರೆ.

ವೈರಸ್ ನಿಂದ ನೀವು ಚೇತರಿಕೆ ಕಂಡಿದ್ದರೂ ಅದು ನಿಮ್ಮ ದೇಹದಲ್ಲಿ ಇರಬಹುದು. ಹೀಗಾಗಿ ಸೆ”ಕ್ಸ್’ ಮಾಡುವ ವೇಳೆ ಒಂದೊಮ್ಮೆ ಅದು ಮಹಿಳೆಯ ದೇಹ ಸೇರಿದರೆ ಅವಳಿಗೆ ಕೊರೋನಾ ಬರುವುದಲ್ಲದೆ, ಹುಟ್ಟುವ ಮಕ್ಕಳ ಮೇಲೂ ಸಮಸ್ಯೆ ಆಗಬಹುದು ಎನ್ನುತ್ತಾರೆ ವೈದ್ಯರು.

Comments are closed.