ಯುವಜನರ ವಿಭಾಗ

ನಿಮಗೆ ಮಗು ಆಗಬೇಕಾದರೆ ಸೆ#ಕ್ಸ್ ಜೊತೆ ಏನೆಲ್ಲ ಮಾಡಬೇಕು ನೋಡಿ….

Pinterest LinkedIn Tumblr

ಸೆ#ಕ್ಸ್ ಮಾಡುವುದರಿಂದಲೇ ಮಗು ಆಗಿಬಿಡುತ್ತದೆ ಎಂಬುದು ಎಲ್ಲರ ಭಾವನೆ. ಆದರೆ ಸೆ#ಕ್ಸ್ ಜೊತೆಗೆ ಈ ಕೆಳಗೆ ನೀಡಿರುವ ಮಾಹಿತಿಯನ್ನು ಅರಿತುಕೊಂಡರೆ ಹೆಣ್ಣು ಗರ್ಭ ಧರಿಸಲು ಸಹಕಾರಿಯಾಗುತ್ತದೆ.

ಗಂಡು-ಹೆಣ್ಣು ಲೈಂ#ಗಿಕ ಕ್ರಿಯೆ ನಡೆಸಿದ ಕೂಡಲೆ ಮಗು ಆಗಿಬಿಡುತ್ತದೆ ಎಂಬುದು ಅನೇಕರ ನಂಬಿಕೆ. ಆದರೆ ಇದು ತಪ್ಪು ಎನ್ನುತ್ತಾರೆ ವೈದ್ಯರು. ಗಂಡು-ಹೆಣ್ಣು ಯಾವಾಗ ಕೂಡುತ್ತಾರೆ ಎಂಬ ವಿಚಾರ ಸೇರಿ ಸಾಕಷ್ಟು ವಿಚಾರಗಳು ಇಲ್ಲಿ ಪ್ರಮುಖವಾಗುತ್ತದೆ.

ಲೈಂ#ಗಿಕ ಕ್ರಿಯೆ ನಡೆಸಿದ ನಂತರ ನೀವು ಕೆಲ ವಿಚಾರಗಳನ್ನು ಗಮನದಲ್ಲಿಡಬೇಕು. ಅವು ಯಾವವು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಮಗು ಪಡೆಯಬೇಕು ಎನ್ನುವ ಉದ್ದೇಶದಿಂದ ಲೈಂ#ಗಿಕ ಕ್ರಿಯೆ ನಡೆಸುತ್ತಿದ್ದೀರಿ ಎಂದಾದರೆ ಕೆಲ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಲೇಬೇಕು.

ಹೆಚ್ಚೆಚ್ಚು ಸೆ#ಕ್ಸ್ ಮಾಡಿ:
ಗರ್ಭ ಧರಿಸಬೇಕು ಎಂದಾದರೆ ನೀವು ಹೆಚ್ಚೆಚ್ಚು ಸೆ#ಕ್ಸ್ ಮಾಡಬೇಕು ಎನ್ನುತ್ತಾರೆ ವೈದ್ಯರು. ಎರಡು ದಿನಕ್ಕೆ ಒಮ್ಮೆಯಾದರೂ ನೀವ ಲೈಂ#ಗಿಕ ಕ್ರಿಯೆ ನಡೆಸಬೇಕಂತೆ. ಹೀಗೆ ಮಾಡಿದರೆ ಗರ್ಭ ಧರಿಸುವ ಸಾಧ್ಯತೆ ಹೆಚ್ಚು. ​ ​

ದೇಹದ ತೂಕದ ಬಗ್ಗೆ ಇರಲಿ ಗಮನ:
ನಿಮ್ಮ ದೇಹದ ತೂಕ ಜಾಸ್ತಿ ಹೆಚ್ಚಾದರೂ ಅಥವಾ ತೀರಾ ಕಡಿಮೆಯಾದರು ಮಗು ಆಗದೆ ಇರಬಹುದು. ದೇಹದ ತೂಕದಲ್ಲಿ ವ್ಯತ್ಯಾಸ ಆಗುವುದರಿಂದ ಮುಟ್ಟಿನ ಸಮಸ್ಯೆ ಎದುರಾಗಬಹುದು. ಹೀಗಾದರೆ ಮಗು ಆಗುವುದಿಲ್ಲ. ಗರ್ಭ ಧರಿಸಿದ ನಂತರ ಮಿಸ್ ಕ್ಯಾರೇಜ್ ಆಗುವ ಸಾಧ್ಯತೆಯೂ ಇರುತ್ತದೆ.

ವ್ಯಾಯಾಮ ಬೇಡ:
ಗರ್ಭ ಧರಿಸುವ ಸಂದರ್ಭದಲ್ಲಿ ನೀವು ಕಷ್ಟಕರ ವ್ಯಾಯಾಮ ಮಾಡಲು ಹೋಗಲೇ ಬಾರದು. ಹಾಗೆ ಮಾಡಿದರೆ ನೀವು ಗರ್ಭ ಧರಿಸುವ ಸಾಧ್ಯತೆ ಕಡಿಮೆ ಆಗುತ್ತದೆ.

ತಡ ಮಾಡುವುದನ್ನು ನಿಲ್ಲಿಸಿ:
30 ವರ್ಷದ ನಂತರದಲ್ಲಿ ಮಹಿಳೆಯರ ಫಲವಂತಿಕೆ ಪ್ರಮಾಣ ಕಡಿಮೆ ಆಗುತ್ತಾ ಬರುತ್ತದೆ. ಹೀಗಾಗಿ, ಆ ಬಗ್ಗೆ ವೈದ್ಯರ ಜೊತೆ ಚರ್ಚೆ ನಡೆಸಿ ನೀವು ಪ್ಲಾನಿಂಗ್ ಮಾಡಬೇಕು.

ಕುಡಿತದಿಂದ ದೂರವಿರಿ:
ಗರ್ಭ ಧರಿಸಿದ ನಂತರ ನೀವು ಯಾವ ಆಹಾರ ಸೇವನೆ ಮಾಡುತ್ತೀರೋ ಅದು ನಿಮ್ಮ ಮಗುವಿಗೂ ವರ್ಗಾವಣೆ ಆಗುತ್ತದೆ. ಹೀಗಾಗಿ, ಈ ಸಂದರ್ಭದಲ್ಲಿ ನೀವು ಮ#ದ್ಯ ಸೇವನೆ ಮಾಡಿದರೆ ಮಗುವಿನ ಬೆಳವಣಿಗೆ ಹಾಗೂ ನರಗಳ ಮೇಲೆ ಪರಿಣಾಮ ಉಂಟಾಗಲಿದೆ.

ಸಿಗರೇಟ್ ನಿಂದ ದೂರವಿರಿ:
ಸಿಗರೇಟ್ ಸೇದುವುದರಿಂದ ನಿಮ್ಮ ಫಲವಂತಿಕೆ ಪ್ರಮಾಣ ಕುಗ್ಗುತ್ತಾ ಬರುತ್ತದೆ. ಹೀಗಾಗಿ, ಗರ್ಭ ಧರಿಸುವ ವೇಳೆ ಹಾಗೂ ಗರ್ಭ ಧರಿಸಿದ ನಂತರ ಸಿಗರೇಟ್ ಅನ್ನು ಸಂಪೂರ್ಣವಾಗಿ ತ್ಯಜಿಸಿ.

ವಿಟಾಮಿನ್ ಆಹಾರವನ್ನು ಹೆಚ್ಚು ಸೇವಿಸಿ:
ನೀವು ವಿಟಾಮಿನ್ ಉಳ್ಳ ಆಹಾರ ಸೇವನೆಯನ್ನು ಹೆಚ್ಚು ಮಾಡಿದರೆ ಸೆ#ಕ್ಸ್ ಮಾಡಿದ ನಂತರ ಗರ್ಭ ಧರಿಸುವ ಸಾಧ್ಯತೆ ಹೆಚ್ಚಿರುತ್ತದೆಯಂತೆ. ಅಲ್ಲದೆ, ಮಗುವಿನ ಬೆಳವಣಿಗೆ ಕೂಡ ಇದು ಕಾರಣವಾಗುತ್ತದೆ.

ಔಷಧ ತೆಗೆದುಕೊಳ್ಳುವುದನ್ನು ಬಿಡಿ:
ನೀವು ನಿಮ್ಮ ಆರೋಗ್ಯದ ದೃಷ್ಟಿಯಿಂದ ಕೆಲವ ಔಷಧ ತೆಗೆದುಕೊಳ್ಳುತ್ತಿರಬಹುದು. ಉದಾಹರಣೆಗೆ, ತಲೆನೋವು ಬರುತ್ತದೆ ಎಂದು ನೀವು ನೋವು ನಿವಾರಕ ಮಾತ್ರೆ ನುಂಗುತ್ತಿರಬಹುದು.

ಆಯಾಸ:
ನೀವು ನಾರ್ಮಲ್ ಆಗಿದ್ದ ಹೊರತಾಗಿಯೂ ಕೆಲವೊಮ್ಮೆ ಆಯಾಸ ಉಂಟಾಗುತ್ತದೆ. ಇದು ಕೂಡ ನೀವು ಗರ್ಭ ಧರಿಸಿರುವ ಮುನ್ಸೂಚನೆಯನ್ನು ನೀಡುತ್ತದೆ.

Comments are closed.