ಯುವಜನರ ವಿಭಾಗ

ನಿಮ್ಮಲ್ಲಿ ಸೆಕ್ಸ್‌ ಆಸಕ್ತಿ ಕಡಿಮೆಯಾಗಿದ್ದಾರೆ ಹೆಚ್ಚಿಸಲು ಇಲ್ಲಿವೆ ಕೆಲವು ಟಿಪ್ಸ್‌ !

Pinterest LinkedIn Tumblr

ವಯಸ್ಸಾದಂತೆ ಸರಸದಲ್ಲಿ ಆಸಕ್ತಿ ಕಡಿಮೆಯಾಗುವುದು ಸಹಜವೇ! ಇದು ನ್ಯಾಚುರಲ್‌! ಆದರೆ ಯುವಕರಲ್ಲೂ ಒಂದೊಮ್ಮೆ ಕೆಲವೊಂದು ಸಂದರ್ಭಗಳಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದಿದೆ. ಮಹಿಳೆ ಹಾಗೂ ಪುರುಷರಲ್ಲಿ ದೈಹಿಕ ಬದಲಾವಣೆಗಳಿಂದಾಗಿ ಕೆಲವೊಮ್ಮೆ ಲೈಂಗಿಕ ಆಸಕ್ತಿ ಕುಗ್ಗುತ್ತದೆ. ಇಂತಹ ಸಮಯದಲ್ಲಿ ಸರಸದಲ್ಲಿ ಆಸಕ್ತಿ ಮೂಡಿಸಲು ಇಲ್ಲಿವೆ ಕೆಲವು ಟಿಪ್ಸ್‌ !

ಫೋರ್‌ಪ್ಲೇಗೆ ಹೆಚ್ಚಿನ ಸಮಯ ನೀಡಿ!
ಸರಸದ ವೇಳೆ ಫೋರ್‌ಪ್ಲೇ ಅತ್ಯಂತ ಮುಖ್ಯವಾಗುತ್ತದೆ. ಕುತ್ತಿಗೆ ಭಾಗ, ಭುಜ ಹಾಗೂ ತುಟಿಯ ಭಾಗಗಳಲ್ಲಿ ಹೆಚ್ಚು ವರ್ಕೌಟ್‌ ಮಾಡುವುದು ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ ಎನ್ನಲಾಗಿದೆ.

ಇದಲ್ಲದೆ ಸರಸದ ಬಳಿಕ ಸಂಗಾತಿಯನ್ನು ಇನ್ನೂ ಹೆಚ್ಚಾಗಿ ಪ್ರೀತಿಸಿ. ಕೆಲಸದ ಬಳಿಕ ಒಬ್ಬರನ್ನು ಮರೆತೇ ಬಿಡುವ ಪದ್ದತಿಯನ್ನು ಫೋಲೋ ಮಾಡಬೇಡಿ! ಸಂಗಾತಿ ಜತೆ ಸರಸದ ಬಳಿಕವೂ ಒಂದಿಷ್ಟು ಮಾತು, ನಾನ್‌ವೆಜ್‌ ಜೋಕುಗಳು ಅವಳ ಭಾವನೆಗಳಿಗೆ ಇನ್ನಷ್ಟು ಖುಷಿ ನೀಡುತ್ತದೆ ಎನ್ನಲಾಗುತ್ತದೆ.

ಖುಷಿ ಪಡಿಸಿ
ಮಹಿಳೆಯರು ಓರಲ್‌ ಸೆಕ್ಸ್‌ನಲ್ಲಿ ಹೆಚ್ಚು ಸುಖ ಪಡುತ್ತಾರೆ ಎಂಬ ವಿಚಾರ ಸಮೀಕ್ಷೆಗಳಲ್ಲಿ ತಿಳಿದು ಬಂದಿದೆ. ಹೀಗಾಗಿ ಈ ಮೆಥಡ್‌ ನೀವೂ ಟ್ರೈ ಮಾಡಿ ..

ಹೊಸ ವಿಧಾನ, ಭಂಗಿಗಳನ್ನು ನಿಮ್ಮಾಕೆಯೇ ಆರಂಭಿಸಿದರೆ, ಅದನ್ನು ಅಲ್ಲಗಳೆಯುವುದು ಬೇಡ. ಇದರಿಂದ ಹಿಂಜರಿಕೆ ಹೆಚ್ಚುತ್ತದೆ ಎನ್ನಲಾಗಿದೆ. ಸೆಕ್ಸ್‌ ವೇಳೆ ನಿಮ್ಮಾಕೆಯ ಆಸಕ್ತಿಯನ್ನು ಪತ್ತೆ ಹಚ್ಚಿ ಹಾಗೂ ಅವನ್ನು ಅನುಸರಿಸಲು ಪ್ರಯತ್ನಿಸುವುದು ಇನ್ನೂ ಒಳ್ಳೆಯದು.

ಇವುಗಳ ಜತೆ ನಿಮ್ಮಾಕೆಯನ್ನು ಮುತ್ತಿನ ಮಳೆಯಲ್ಲಿ ತೇಲಾಡಿಸುವುದೂ ಲೈಂಗಿಕಾಸಕ್ತಿಯನ್ನು ಹೆಚ್ಚಿಸಲು ಸಹಕಾರಿ. ದೇಹದ ಭಾಗಗಳಿಗೆ ಕಿಸ್‌ ನೀಡುವುದರ ಮೂಲಕ ಇನ್ನಷ್ಟು ಖುಷಿ ಪಡಿಸಬಹುದು ಎನ್ನಲಾಗಿದೆ.

Comments are closed.