ಕರಾವಳಿ

ಎಂಕಾಂ ರ್‍ಯಾಂಕ್: ಸುಮಾ ಅವರಿಗೆ 2 ಚಿನ್ನದ ಪದಕ

Pinterest LinkedIn Tumblr

ಉಡುಪಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಕಾಲೇಜಿನ 2017-18 ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಕಾಂ.ನಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ ಕು. ಸುಮಾ ಇವರು ಮಂಗಳೂರು ವಿಶ್ವವಿದ್ಯಾನಿಲಯ ಕೊಡಮಾಡುವ ಶ್ರೀಮತಿ ಲಕ್ಷ್ಮಿಸೋಮ ಬಂಗೇರ, ಕೋಡಿ ಕನ್ಯಾಣ ಮೆಮೋರಿಯಲ್ ಚಿನ್ನದ ಪದಕ ಹಾಗೂ ಮಂಗಳಗಂಗೋತ್ರಿ Commerce Pioneer Gold Medal ವಿಭಾಗದ ಚಿನ್ನದ ಪದಕ ಸೇರಿದಂತೆ ಒಟ್ಟು 2 ಚಿನ್ನದ ಪದಕಗಳನ್ನು ಏಪ್ರಿಲ್ 12 ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಘಟಕೋತ್ಸವದಲ್ಲಿ ಪಡೆದುಕೊಂಡಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Comments are closed.