ಯುವಜನರ ವಿಭಾಗ

ಪ್ರತಿ ದಿನ ಈರುಳ್ಳಿ ತಿನ್ನುವುದರಿಂದ ಗಂಡಸರ ಸೆಕ್ಸ್ ಸಾಮರ್ಥ್ಯ ಹೆಚ್ಚುತ್ತೆ…? ಮತ್ತೇನು ಉಪಯೋಗವಿದೆ ನೋಡಿ…

Pinterest LinkedIn Tumblr

ಈರುಳ್ಳಿಯಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಅಪಾರವಾಗಿದೆ. ಕ್ಯಾನ್ಸರ್, ರಕ್ತಹೀನತೆ, ಕೆಮ್ಮು, ಜ್ವರಕ್ಕೂ ಕೂಡ ಔಷಧವಾಗಿ ಉಪ ಯೋಗಿಸಬಹುದು.

-ಜೇನು ತುಪ್ಪದೊಂದಿಗೆ ಈರುಳ್ಳಿ ರಸವನ್ನು ಮಿಶ್ರಣ ಮಾಡಿ ಸೇವಿಸಬೇಕು.
-ಬಿಸಿ ನೀರಿನಲ್ಲಿ ಈರುಳ್ಳಿಯನ್ನು ಬೇಯಿಸಬೇಕು, ಅದನ್ನು ರುಬ್ಬಿಕೊಂಡು ಅದರ ರಸವನ್ನು ಕಿವಿಗೆ ಹಾಕಿದರೆ ಎಲ್ಲಾ ನೋವು ನಿವಾರಣೆಯಾಗುತ್ತದೆ.
-ಎರಡು ಚಮಚ ಹಾಲು, ಎರಡು ಚಮಚ ಕಡ್ಲೆ ಹಿಟ್ಟು ಹಾಗು ಈರುಳ್ಳಿ ರಸವನ್ನು ಸೇರಿಸಿ ಮುಖಕ್ಕೆ ಹಚ್ಚಿದರೆ ಕಾಂತಿ ಹೆಚ್ಚುತ್ತದೆ.
-ಪ್ರತಿ ದಿನ ಈರುಳ್ಳಿ ತಿನ್ನುವುದರಿಂದ ಗಂಡಸರ ಸೆಕ್ಸ್ ಸಾಮರ್ಥ್ಯ ಹೆಚ್ಚಾಗುತ್ತದೆ. ಇದರ ರಸದಲ್ಲಿ ಮೊಡವೆ ಮಾಯ ಮಾಡುವ ಶಕ್ತಿ ಇದೆ.

Comments are closed.