ಕರಾವಳಿ

ಪ್ರಧಾನಿ ಮೋದಿ ಉಡುಪಿ ಕಾರ್ಯಕ್ರಮದ ಫೋಟೋ: ಆಸ್ಟ್ರೊ ಮೋಹನ್‌ಗೆ ಪ್ರಶಸ್ತಿ

Pinterest LinkedIn Tumblr

ಉಡುಪಿ: ಆಂಧ್ರ ಪ್ರದೇಶ ರಾಜ್ಯ ಛಾಯಾಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ರಾಷ್ಟ್ರಮಟ್ಟದ ಇಂಡಿಯನ್ ಪ್ರೆಸ್ ಫೋಟೋಗ್ರಾಫರ್ ಸ್ಪರ್ಧೆಯಲ್ಲಿ ಉಡುಪಿಯ ಹಿರಿಯ ಛಾಯಾಚಿತ್ರ ಪರ್ತಕರ್ತ ಆಸ್ಟ್ರೊ ಮೋಹನ್ ಅವರ ಚಿತ್ರಕ್ಕೆ ಸಮಾಧಾನಕರ ಬಹುಮಾನ ಲಭಿಸಿದೆ.

ಪ್ರಧಾನಿ ಮೋದಿ ಅವರು ಉಡುಪಿಗೆ ಆಗಮಿಸಿದ ಸಂಧರ್ಭದಲ್ಲಿ ತೆಗೆದ ಈ ವಿಶೇಷ ಚಿತ್ರಕ್ಕೆ 3 ಸಾವಿರ ರೂ.ನಗದು ಪುರಸ್ಕಾರ ದೊರಕಿದೆ.

Comments are closed.