ಯುವಜನರ ವಿಭಾಗ

ಈ ರೀತಿ ಮಾಡಿದರೆ ಹುಡುಗಿಯರು ಪ್ರಣಯದ ಮೂಡಿಗೆ ಬರುತ್ತಾರಂತೆ !

Pinterest LinkedIn Tumblr

ಸೆಕ್ಸ್ ಸಲ್ಲಾಪಕ್ಕೆ ತರಬೇಕಾದರೆ ಆಕರ್ಷಣೆ ಬಹಳ ಮುಖ್ಯ. ನಿಮ್ಮನ್ನು ಆಕರ್ಷಣೆ ಮಾಡುವ ರೀತಿಯಲ್ಲಿ ನೀವು ಸನ್ನದ್ಧರಾಗಿರಬೇಕು. ಯುವಕರ ನಡೆನುಡಿಗಳಿಂದಲೆ ಮಹಿಳೆಯರು ಹೆಚ್ಚಾಗಿ ಪ್ರಣಯದ ಮೂಡ್’ಗೆ ಬರುತ್ತಾರೆ.

ನೋಟ ಬೀರುವುದು: ಒಟ್ಟಿಗೆ ಇದ್ದಾಗ ಆಕೆಗೆ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಿರಿ. ಬಹುತೇಕ ಹುಡುಗರ ಕಣ್ಣಲ್ಲಿ ಮಹಿಳೆಯರನ್ನು ಆಕರ್ಷಿಸುವ ಗುಣವಿರುತ್ತದೆ. ಮೂಡ್’ಗೆ ತರುವಷ್ಟು ಕಣ್ಣೋಟ ಮಾತ್ರ ಬೀರಿದರೆ ಅವರು ನಿಮ್ಮ ತೆಕ್ಕೆಯಲ್ಲಿರುತ್ತಾರೆ.

ಆಕರ್ಷಿಸುವುದು: ಸೆಕ್ಸ್ ಸಲ್ಲಾಪಕ್ಕೆ ತರಬೇಕಾದರೆ ಆಕರ್ಷಣೆ ಬಹಳ ಮುಖ್ಯ. ನಿಮ್ಮನ್ನು ಆಕರ್ಷಣೆ ಮಾಡುವ ರೀತಿಯಲ್ಲಿ ನೀವು ಸನ್ನದ್ಧರಾಗಿರಬೇಕು. ಯುವಕರ ನಡೆನುಡಿಗಳಿಂದಲೆ ಮಹಿಳೆಯರು ಹೆಚ್ಚಾಗಿ ಪ್ರಣಯದ ಮೂಡ್’ಗೆಬರುತ್ತಾರೆ.

ದೇಹಾಕರ್ಷಣೆ: ಅಪ್ಪುಕೊಳ್ಳುವುದು, ಹೇಳಿದಂತೆ ಕೇಳುವುದು, ದೇಹವನ್ನು ಟಚ್ ಮಾಡುವುದು ಮುಂತಾದ ಲೈಂಗಿಕ ಭಾವನೆಗಳಿಂದ ಸೆಕ್ಸ್ ಮೂಡ್’ಗೆ ಬರುತ್ತಾರೆ. ಅನಂತರ ನಿಮ್ಮ ಕೆಲಸ ಶುರುವಿಟ್ಟುಕೊಳ್ಳಬಹುದು.

ಖುಷಿಯ ಮಾತಗಳನ್ನು ಆಡಿ : ಬೇಜಾರಿನ, ಇಷ್ಟವಿಲ್ಲದ , ಮನಸ್ಸಿಗೆ ಆಘಾತವಾಗುವ ಕೆಲಸಗಳನ್ನು ಮಾಡಬೇಡಿ ಮಾತುಗಳನ್ನು ಆಡಬೇಡಿ. ಆಕೆಯ ಭಾವನೆ ಹೇಗೆ ಸ್ಪಂದಿಸುತ್ತದೆಯೇ ಆ ರೀತಿ ನಡೆದುಕೊಳ್ಳಿ. ಆಗ ತಾನಾಗಿಯೇ ನಿಮ್ಮ ಹತ್ತಿರಕ್ಕೆ ಬರುತ್ತಾರೆ.

ಮುತ್ತು ನೀಡುವಿಕೆ: ನಿಧಾನಗತಿಯ ಮುತ್ತು ನೀಡುವಿಕೆ ಸೆಕ್ಸ್ ಅನ್ನು ಆಕರ್ಷಿಸುವ ಕ್ರಮಗಳಲ್ಲೊಂದು. ಇದು ಮನಸ್ಸನ್ನು ಉಲ್ಲಾಸಗೊಳಿಸುವಂತಿರಬೇಕು. ಒರಟಾಗಿ ಕೊಟ್ಟರೆ ಮೂಡ್ ಔಟಾಗುತ್ತದೆ. ನಿಧಾನ ಚುಂಬನಂ ಸೆಕ್ಸ್’ಗೆ ಆಹ್ವಾನಂ ಗಾದೆಯನ್ನು ಸದಾ ನೆನಪಿಟ್ಟುಕೊಳ್ಳಬೇಕು.

Comments are closed.