ಯುವಜನರ ವಿಭಾಗ

ಈ ಆಹಾರಗಳಿಂದ ದೂರವಿದ್ದಷ್ಟು ನಿಮ್ಮ ಲೈಂಗಿಕ ಕ್ರಿಯೆ ಸುಖಕರವಾಗಿರುತ್ತೆ !

Pinterest LinkedIn Tumblr

ಒಂದು ವೇಳೆ ನೀವು ಮತ್ತು ನಿಮ್ಮ ಸಂಗಾತಿ ಸರಿಯಾಗಿ ಹಾಸಿಗೆ ಸುಖವನ್ನು ಅನುಭವಿಸುತ್ತಿಲ್ಲ ಎಂದರೆ ಅದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ಅದರಲ್ಲಿ ನೀವು ತೆಗೆದುಕೊಳ್ಳುವ ಆಹಾರವೂ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಿಮ್ಮ ಲೈಂಗಿಕ ಸುಖವನ್ನು ಹಾಳು ಮಾಡಬಹುದು. ಇಂತಹ ಆಹಾರಗಳಿಂದ ಆದಷ್ಟು ದೂರವಿರಿ.

ಮದ್ಯಪಾನ
ಇದು ಗಂಡಸರಲ್ಲಿ ಟೆಸ್ಟೊಸ್ಟೆರೊನ್‍ನ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಸಂಗಾತಿಗೆ ಹಾಸಿಗೆಯಲ್ಲಿ ತೃಪ್ತಿ ನೀಡಲು ಸಾಧ್ಯವಾಗುವಷ್ಟರ ಮಟ್ಟಿಗೆ ಹಿತ-ಮಿತವಾಗಿ ಮಧ್ಯಪಾನ ಮಾಡಿ.

ಕಾಫಿ ಸೇವನೆ
ಪ್ರತಿ ದಿನ 5-6 ಕಪ್ ಕಾಫಿ ಸೇವನೆಯು ನಿಮ್ಮ ಅಡ್ರಿನಲ್ ಗ್ಲ್ಯಾಂಡ್‍ಗಳಿಗೆ ಹಾನಿಯನ್ನು ಮಾಡುತ್ತದೆ. ಪ್ರತಿದಿನ 1 ಅಥವಾ 2 ಕಪ್‍ ಕಾಫಿಗೆ ನಿಮ್ಮನ್ನು ನೀವು ಸೀಮಿತ ಮಾಡಿಕೊಳ್ಳಿ. ನಿಮ್ಮ ಸಂಗಾತಿಗೆ ಸುಖ ನೀಡಿ. ಅಧಿಕ ಕಾಫಿ ಸೇವನೆಯಿಂದ ಒತ್ತಡಕಾರಿ ಹಾರ್ಮೋನುಗಳು ಅಧಿಕಗೊಳ್ಳುತ್ತದೆ. ಒಂದು ವೇಳೆ ನೀವು ಒತ್ತಡದಲ್ಲಿ ಕಾಲ ತಳ್ಳುತ್ತಿದ್ದರೆ, ನಿಮ್ಮ ಸಂಗಾತಿಯ ಮುಂದೆ ಹಾಸಿಗೆಯಲ್ಲಿ ಸೋಲನ್ನೊಪ್ಪುತ್ತೀರಿ.

ಪುದೀನಾ
ಪುದಿನಾದಲ್ಲಿರುವ ಮೆಂಥಲ್ ನಿಮ್ಮ ಟೆಸ್ಟ್ರೊಸ್ಟೆರೋನ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಹಾಸಿಗೆಯಲ್ಲಿ ಸರಿಯಾಗಿ ಸಾಮರ್ಥ್ಯ ತೋರಲು ಸಾಧ್ಯವಾಗುವುದಿಲ್ಲ.

ಕಾರ್ನ್’ಗಳು
ಇದರ ಸೇವನೆಯಿಂದ ಸ್ತ್ರೀ ಮತ್ತು ಪುರುಷರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗುತ್ತದೆ.

ಪೆಪ್ಸಿ, ಕೋಕೋಕೋಲಾ
ಲೈಂಗಿಕ ಕ್ರಿಯೆಗೆ ಮೊದಲು ಇಂತಹ ಪಾನೀಯಗಳನ್ನು ಖಂಡಿತವಾಗಿ ಸೇವಿಸಬಾರದು.

Comments are closed.