ಯುವಜನರ ವಿಭಾಗ

ನೀವು ಆಂಡ್ರಾಯ್ಡ್ ಫೋನ್ ತೆಗೆದುಕೊಳ್ಳುವ ಮುನ್ನ ಈ ವಿಚಾರ ಗಮನಿಸಲೇ ಬೇಕು…!

Pinterest LinkedIn Tumblr

ಆಂಡ್ರಾಯ್ಡ್ ಫೋನ್ ಕೊಳ್ಳುವ ಮುನ್ನ ನೀವು ಮೊದಲು ಈ ಅಂಶಗಳನ್ನು ಮರೆಯದೇ ಗಮನಿಸಬೇಕು. ಅದೇನು ಎನ್ನುವಿರಾ ಫೋನ್ ಕೊಳ್ಳುವ ಮೊದಲು ಗಮನಿಸಬೇಕಾದ ಪ್ರಮುಖ ಅಂಶಗಳು ಇಲ್ಲಿದೆ.

ಅತ್ಯಂತ ದೊಡ್ಡ ಹಾಗೂ ಉತ್ತಮವಾದ ಡಿಸ್’ಪ್ಲೇ ಇರುವಂತೆ ನೋಡಿಕೊಳ್ಳಿ

ಬ್ಯಾಟರಿ ವ್ಯವಸ್ಥೆಯನ್ನೂ ಕೂಡ ಮರೆಯದೇ ಗಮನಿಸುವುದು ಒಳಿತು

ಕ್ಯಾಮರಾ ವ್ಯವಸ್ಥೆಯ ಬಗ್ಗೆ ಗಮನಹರಿಸಿ ಮೊಬೈಲ್ ಖರೀದಿ ಮಾಡಿ

ಫೋನ್ ಸ್ಟೋರೇಜ್ ವ್ಯವಸ್ಥೆಯನ್ನು ಗಮನಿಸಿ ಮೊಬೈಲ್ ಕೊಳ್ಳುವುದು ಒಳಿತು

ಡಿಸ್’ಪ್ಲೇ ಎಚ್’ಡಿ ಸಾಮರ್ಥ್ಯ ಅಥವಾ ಉತ್ತಮ ಗುಣಮಟ್ಟದ್ದಿರಲಿ

ರ್ಯಾಮ್ ವ್ಯವಸ್ಥೆಯ ಬಗ್ಗೆಯೂ ಕೂಡ ಗಮನ ನೀಡುವುದೊಳಿತು

ಡಾಟಾ ಕನೆಕ್ಟಿವಿಟಿ ಸಾಮರ್ಥ್ಯವನ್ನು ಗಮನಿಸಿ

Comments are closed.