ಕರಾವಳಿ

ಜೀವಜಗತ್ತಿನ ವಿಷ್ಮಯಗಳಲ್ಲಿ ಒಂದಾದ ಈ ರೋಮಾಂಚನಕಾರಿ ವಿಡಿಯೋವನ್ನು ತಪ್ಪದೇ ವೀಕ್ಷಿಸಿ..

Pinterest LinkedIn Tumblr

ನವದೆಹಲಿ: ಪ್ರಕೃತಿಯ ವಿಷ್ಮಯಗಳಲ್ಲಿ ವಿಶೇಷ ಘಟನೆಯೊಂದು ನಡೆದಿದ್ದು, ಇದರ ವಿಡೀಯೋ ಇದೀಗ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದೆ. ಈ ರೋಮಾಂಚನಕಾರಿ ವಿಡಿಯೋವನ್ನು ತಪ್ಪದೇ ನೋಡಿ.

https://twitter.com/i/status/1307369348978208768

 

ತನಗಿಂತಲೂ ಗಾತ್ರದಲ್ಲಿ ದೊಡ್ಡದಾದ ಪಕ್ಷಿಯನ್ನು ಜೇಡವೊಂದು ತಿನ್ನುತ್ತಿರುವ ಈ ವಿಡೀಯೋ ಸಖತ್ ವೈರಲ್ ಆಗಿದ್ದು, ಜೀವ ಸೃಷ್ಟಿಯ ವಿಚಿತ್ರಗಳಲ್ಲಿ ಇದು ಒಂದಾಗಿದೆ. ನೇಚರ್​ ಇಸ್​ ಸ್ಕ್ಯಾರಿ ( Nature is Scary) ಹೆಸರಿನ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಅಪ್​ಲೋಡ ಮಾಡಲಾಗಿದ್ದು, ಅವಿಕುಲೇರಿಯಾ ( An Avicularia Munching On a Bird) ಹೆಸರಿನ ಜೇಡವು ಪಕ್ಷಿಯನ್ನು ತಿನ್ನುತ್ತಿದೆ ಎಂದು ಈ ವಿಡೀಯೋಗೆ ಅಡಿಬರಹ ಕೊಡಲಾಗಿದೆ.

ಮೈನವಿರೇಳಿಸುವ 54 ಸೆಕೆಂಡಿನ ರೋಮಾಂಚನಕಾರಿ ವಿಡಿಯೋದಲ್ಲಿ ದೊಡ್ಡ ಗಾತ್ರದ ಜೇಡವೊಂದು ನಿಯಮಿತ ಗಾತ್ರದ ಪಕ್ಷಿಯನ್ನು ನಿಧಾನವಾಗಿ ತಿನ್ನುತ್ತಿದೆ. ಪ್ರಕೃತಿಯ ವಿಚಿತ್ರಗಳ ಸಾಲಿಗೆ ಸೇರಿರುವ ಈ ವಿಡಿಯೋ ವೈರಲ್​ ಆಗಿದ್ದು, ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ದೇಶ ವಿದೇಶದಲ್ಲಿ ನೆಲೆಸಿರುವ ಪ್ರಾಣಿ ಪಕ್ಷಿ ಪ್ರಿಯರಲ್ಲಿ ಈ ಬಗ್ಗೆ ರಿಸರ್ಚ್ ನಡೆಯುದರಲ್ಲಿ ಯಾವೂದೇ ಅನುಮಾನವಿಲ್ಲ.

Comments are closed.