ಅಗರಬತ್ತಿ ಇದೊಂದು ಸುವಾಸನೆಯನ್ನು ನೀಡುವ ಕಡ್ಡಿಯಾಗಿದೆ ಇದನ್ನು ರಾಸಾಯನಿಕ ಹಾಗೂ ಕೆಮಿಕಲ್ ಅನ್ನು ಮಿಶ್ರಣ ಮಾಡಿ ತಯಾರಿಸುತ್ತಾರೆ. ಇದನ್ನು ಹಿಂದೂಗಳು ದೇವರ ಪೂಜೆ ಮಾಡುವಾಗ ಆಗರಬತ್ತಿಯನ್ನು ಹಚ್ಚಿ ದೇವರಿಗೆ ಬೆಳಗುತ್ತಾರೆ ಇದರಿಂದ ಸುವಾಸನೆ ಕೂಡ ಬರುತ್ತದೆ ಜೊತೆಗೆ ಇದರಿಂದ ಹೋಗೆ ಕೂಡ ಬರುತ್ತದೆ. ಆದರೆ ಈ ಬಿದರಿನ ಅಗರ ಬತ್ತಿಯನ್ನು ನಿಷಿದ್ಧ ಮಾಡಿದ್ದಾರೆ ಅದು ಏಕೆ ಎಂದು ತಿಳಿಯೋಣ ಬನ್ನಿ.
ಬಿದಿರನ್ನು ಸುಡಬಾರದು ಎಂದು ಹೇಳುತ್ತಾರೆ ಇದನ್ನು ಸುಟ್ಟರೆ ದೋಷಗಳು ಸುತ್ತಿಕೊಳ್ಳುತ್ತವೆ ಅದರಲ್ಲೂ ಪಿತೃ ದೋಷ ಸುತ್ತಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಅಗರಬತ್ತಿ ಅನ್ನು ಹಚ್ಚ ಬಾರದು ಅದರ ಬದಲಿಗೆ ದೂಪವನ್ನು ಹಾಕಬಹುದು ಎನ್ನುತ್ತಾರೆ. ನಮ್ಮ ಮನೆಗಳಲ್ಲಿ ನಾವು ಇದನ್ನು ಸುಡುವುದರಿಂದ ನಮಗೆ ಹೆಚ್ಚು ಸಮಸ್ಯೆಗಳೇ ಉಂಟಾಗುವುದು ಅದಕ್ಕಾಗಿ ಹಚ್ಚುವುದು ನಿಷಿದ್ಧ. ಅಗರಬತ್ತಿ ಅಲ್ಲಿ ಕೆಮಿಕಲ್ ಮಿಶ್ರಣ ಆಗಿರುತ್ತದೆ ಹಾಗಾಗಿ ಇದನ್ನು ಹಚ್ಚುವುದರಿಂದ ನಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗುವುದೇ ಹೆಚ್ಚು ಇದರಿಂದ ಬರುವ ಹೊಗೆಯಿಂದ ಕೆಮ್ಮು. ಕಫ. ಅಲರ್ಜಿ. ಕೆಂಪು ಗುಳ್ಳೆಗಳು. ಆಸ್ತಮಾ. ದಮ್ಮು. ತಲೆನೋವು. ಆಗುವ ಸಾಧ್ಯತೆ ಇರುತ್ತದೆ.
ನಾವು ದೇವರಿಗೆ ಪೂಜೆ ಮಾಡುವ ಸಮಯದಲ್ಲಿ ಧೂಪವನ್ನು ಹಾಕಬೇಕು ಇದು ನಮ್ಮ ಮನೆಯಲ್ಲಿ ಸಕಾರಾತ್ಮಕತೆ ಎಂಬುದು ಮುಡಬೇಕು ನಕಾರಾತ್ಮಕತೆ ಶಕ್ತಿ ಎಂಬುದು ದೂರ ಆಗಬೇಕು. ಹಾಗಾಗಿ ಪ್ರತಿದಿನ ಕೂಡ ದೂಪವನ್ನು ಬೆಳಗುವುದು ಉತ್ತಮ ಹಾಗೂ ಶುಭಕರ ಎಂದು ಹೇಳಲಾಗುತ್ತದೆ. ನಮ್ಮ ಸನಾತನ ಧರ್ಮದಲ್ಲು ಕೂಡ ಈ ಅಗರಬತ್ತಿಯ ಬಳಕೆಯ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ. ಹಿಂದಿನ ಕಾಲದಲ್ಲಿ ಗ್ರೀಕ್ ವ್ಯಕ್ತಿಯೊಬ್ಬ ಹಿಂದೂಗಳನ್ನು ಮೂರ್ಖ ಮಾಡಿ ದಾರಿ ತಪ್ಪಿಸಲು ರಾಸಾಯನಿಕ ವಸ್ತು ಗಳನ್ನು ಬಳಸಿ ಬಿದಿರಿನಲ್ಲಿ ಅಗರಬತ್ತಿ ತಯಾರಿಸಿ ಹಿಂದೂಗಳನ್ನು ನಂಬಿಸಿದ. ಇದನೆಲ್ಲ ನಂಬಿದ ನಮ್ಮ ಹಿಂದೂ ಧರ್ಮದವರು ಅಂದಿನಿಂದ ಅಗರಬತ್ತಿಯನ್ನು ಬಳಸುವುದನ್ನು ಶುರು ಮಾಡಿದರು. ಇದನ್ನು ಓದಿ ತಿಳಿಯುವುದಕ್ಕೆ ಮುನ್ನ ನೀವೇ ಕೂಡ ಇದರ ಅನುಭವ ಪಡೆದಿರಬಹುದು
ನಿಮ್ಮ ಮನೆಯಲ್ಲಿ ಅಗರ ಬತ್ತಿ ಹಚ್ಚುತ್ತಿದ್ದಾರೆ ಅದರಿಂದ ಮನೆಯ ತುಂಬಾ ಎಷ್ಟು ಹೊಗೆ ತುಂಬಿಕೊಳ್ಳುತ್ತದೆ ಅದರಿಂದ ಮನೆ ಎಷ್ಟು ಕಪ್ಪು ಆಗುತ್ತದೆ ಜೊತೆಗೆ ಅದನ್ನು ಹಚ್ಚಿದಾಗ ಕೆಲವರಿಗೆ ಅದರ ಹೊಗೆಯಿಂದ ಅಲರ್ಜಿ. ಕೆಮ್ಮು. ಕೂಡ ಉಂಟಾಗುತ್ತದೆ ಇದರಿಂದ ಶ್ವಾಸಕೋಶಕ್ಕೆ ತೊಂದರೆ ಆಗುತ್ತದೆ. ಜೊತೆಗೆ ಕೆಲವರು ಇದನ್ನು ಮುಟ್ಟಿದರೆ ಅದರಿಂದ ಮೈ ಕೈ ಕಡಿಯಲು ಶುರು ಆಗುತ್ತದೆ ಕೆಂಪು ಗುಳ್ಳೆಗಳು. ಅಲರ್ಜಿ ಉಂಟಾಗುತ್ತದೆ ಅಲ್ಲವೇ. ಅದಕ್ಕಾಗಿಯೇ ಸಾಧ್ಯವಾದಷ್ಟು ಅಗರಬತ್ತಿ ಹಚ್ಚುವ ಅಭ್ಯಾಸ ಇದ್ದರೆ ಅದನ್ನು ಬಿಡಲು ಶುರು ಮಾಡಿ ಕೆಲವರಿಗೆ ದೇವರ ಪೂಜೆ ಮಾಡುವಾಗ ಅಗರಬತ್ತಿ ಅನ್ನು ಹಚ್ಚಿದರೆ ಮಾತ್ರ ದೇವರ ಪೂಜೆ ಪೂರ್ಣ ಆಗುವುದು ಎಂದು ಅದಕ್ಕೆ ಅವಲಂಬಿತ ಆಗಿರುತ್ತಾರೆ ಆದರೆ ಇದನ್ನು ಬಿಡಬೇಕು ಇದರಿಂದ ಆಗುವ ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು. ಅಗರಬತ್ತಿ ಬದಲು ದೂಪಾವನ್ನು ಹಚ್ಚುವುದು ಒಳ್ಳೆಯದು.
Comments are closed.