ಕರಾವಳಿ

ಸೂರ್ಯನ ಬಗೆಗಿನ ಈ ವಿಶೇಷ ಮಾಹಿತಿ ನಿಮಗಾಗಿ

Pinterest LinkedIn Tumblr

ನಮ್ಮ ಸೌರವ್ಯೂಹದ ಒಟ್ಟು ತೂಕದಲ್ಲಿ ಸೂರ್ಯ 99.80 ರಷ್ಟು ತುಕವಿದ್ದರೆ ಉಳಿದ ಗ್ರಹಗಳೆಲ್ಲ ಸೇರಿದರು 0.14 ರಷ್ಟು ತೂಕ ಇದೆಯಂತೆ. ಇಷ್ಟಕ್ಕೂ ಸೂರ್ಯನ ತೂಕ 20 ಲಕ್ಷ ಟ್ರಿಲಿಯನ್ ಟ್ರಿಲಿಯನ್ ಟನ್ ಗಳುಬೇ ಅಂಕೆಗಳನ್ನು ಬರೆಯಬೇಕು ಅಂದರೆ 20 ರ ಪಕ್ಕ 24 ಸೊನ್ನೆ ಗಳನ್ನು ಉದಾಹರಣೆಗೆ ಸೂರ್ಯನು ಎಷ್ಟು ದೊಡ್ಡವನು ಅಂದರೆ 10 ಲಕ್ಷ ಭೂಮಿಯನ್ನು ಸೇರಿಸಿದರೆ ಒಬ್ಬ ಸೂರ್ಯ. ಭೂಮಿಗೂ ಸೂರ್ಯನಿಗೂ ಇರುವ ದೂರ 15 ಕೋಟಿ ಕೀ ಮೀ ಗಳು ಗಂಟೆಗೆ 97 ಕೀ ಮೀ ಹೋಗುವ ವಾಹನದಲ್ಲಿ 177 ವರ್ಷ ಪ್ರಯಾಣ ಮಾಡಬೇಕು ಅದೇ ಒಂದು ಗಂಟೆಗೆ 1 ಲಕ್ಷ 57 ಸಾವಿರ ಕೀ ಮೀ ಹೋಗುವ ವಾಹನದಲ್ಲಿ ಸೂರ್ಯನನ್ನು ಸೇರಿಕೊಳ್ಳಲು 24.7 ದಿನಗಳ ಸಮಯ ಬೇಕಾಗುತ್ತದೆ. ಸೂರ್ಯನು 74 ರಷ್ಟು ಹೈಡ್ರೋಜನ್ 24 ಅಷ್ಟು ಹೀಲಿಯಮ್ ಅನ್ನು ಉಳಿದ ಎರಡರಷ್ಟು ನೈಟ್ರೋಜನ್ ಹೈಡ್ರೋಜನ್ ಕಾರ್ಬನ್ ಡೈ ಆಕ್ಸೈಡ್ ಆಕ್ಸಿಜನ್ ಅನ್ನು ಒಳಗೊಂಡಿದ್ದಾನೆ ಸೂರ್ಯನ ಮೇಲ್ಭಾಗದಲ್ಲಿ 5500 ಡಿಗ್ರೀ ಉಷ್ಣಾಂಶ ಇದ್ದರೆ ಸೂರ್ಯನ ಒಳ ಭಾಗದಲ್ಲಿ 1 ಕೋಟಿ 30 ಲಕ್ಷ ಉಷ್ನಾಗ್ರತೆ ಇರುತ್ತಾಂತೆ.

ಒಂದು ಸೆಕೆಂಡ್ ನಲ್ಲಿ ಸೂರ್ಯನಿಂದ ಬಿಡುಗಡೆ ಆಗುವ ಪೂರ್ತಿ ಶಕ್ತಿಯನ್ನು ನಾವು ಸಾವಿರ ವರ್ಷದ ವರೆಗೆ ಬಳಸಬಹುದು. 15 ಕೋಟಿ ಕೀ ಮೀ ದೂರದಲ್ಲಿ ಇರುವ ಸೂರ್ಯನ ಮೇಲ್ಭಾಗದಿಂದ ಬರುವ ಬೆಳಕಿನ ಕಿರಣಗಳು ಭೂಮಿಯನ್ನು ಸೇರಲು ಹಿಡಿಯುವ ಸಮಯ 8.3 ನಿಮಿಷಗಳು ಅಂದರೆ ಸೆಕೆಂಡ್ ಗೆ 3 ಲಕ್ಷ ಕೀ ಮೀ ವೇಗದಲ್ಲಿ ಈ ಬೆಳಕಿನ ಕಿರಣಗಳು ಪ್ರಯಾಣ ಮಾಡುತ್ತವೆ ಆದರೆ ಈ ಬೆಳಕಿನ ಕಿರಣಗಳು ಸೂರ್ಯನ ಒಳಭಾಗದಿಂದ ಅಂದರೆ ಸೂರ್ಯನ ಕೋರ್ ಇಂದ ಮೇಲ್ಭಾಗಕ್ಕೆ ಸೇರಿಕೊಳ್ಳಲು ಸುಮಾರು 10 ಲಕ್ಷ ವರ್ಷಗಳ ಸಮಯ ಬೇಕಾಗುತ್ತದೆ ಅಂತೆ ಅಂದರೆ ಈಗ ಭೂಮಿಗೆ ಸೇರುವ ಕಿರಣಗಳು ಸೂರ್ಯನ ಒಳ ಭಾಗದಲ್ಲಿ 10 ಲಕ್ಷ ವರ್ಷಗಳ ಹಿಂದಿನಿಂದಾ ತಯಾರು ಆಗಿದೆ ಈಗ ಸೂರ್ಯನಲ್ಲಿ ಕೆಮಿಕಲ್ ರಿಯಾಕ್ಷನ್ ನಿಂತು ಹೋದರು ಕೂಡ ಹತ್ತು ಲಕ್ಷ ವರ್ಷಗಳ ವರೆಗೂ ಸೂರ್ಯ ಕಾಂತಿಯನ್ನು ಬಿಡುಗಡೆ ಮಾಡುತ್ತಾ ಇರುತ್ತಾನೆ.

ನಾವು ನೋಡುವ ಸೂರ್ಯ ಬಿಳಿ ಬಣ್ಣದಲ್ಲಿ ಅಥವಾ ಹಳದಿ ಬಣ್ಣದಲ್ಲಿ ಅಥವಾ ಕೆಂಪು ಬಣ್ಣದಲ್ಲಿ ನಮಗೆ ಕಾಣಿಸುತ್ತಾನೆ ಆದ್ರೆ ನಿಜವಾಗಲೂ ಸೂರ್ಯ ಎಲ್ಲ ಬಣ್ಣಗಳಿಂದ ಕೂಡಿರುತ್ತಾನೆ. ನಮ್ಮ ಭೂಮಿ ಸೂರ್ಯನ ಸುತ್ತ ಹೇಗೆ ಸುತ್ತುತ್ತೋ ಸೂರ್ಯನು ಸಹ ಸೆಕೆಂಡ್ ಗೆ 220 ಕೀ ಮೀ ವೇಗದಲ್ಲಿ ಗ್ಯಾಲಕ್ಸಿ ಸುತ್ತ ತಿರುಗುತ್ತಾನೆ ಗ್ಯಾಲಕ್ಸಿ ಸುತ್ತ ಒಂದು ಬಾರಿ ತಿರುಗಲು ಸೂರ್ಯನಿಗೆ 250 ವರ್ಷಗಳ ಸಮಯ ಬೇಕಾಗುತ್ತದೆ. ಭೂಮಿ ಮೇಲೆ ಒಬ್ಬ ಮನುಷ್ಯ 10 ಕೆ ಜಿ ತೂಕ ಇದ್ದರೆ ಅದೇ ವ್ಯಕ್ತಿ ಸೂರ್ಯನ ಮೇಲೆ 180 ಕೆ ಜಿ ತೂಕ ಇರುತ್ತನಂತೆ ಏಕೆ ಅಂದರೆ ಗುರುತ್ವಾಕರ್ಷಣೆ ಶಕ್ತಿ ಭೂಮಿಗಿಂತ ಸೂರ್ಯನ ಮೇಲೆ 10 ರಷ್ಟು ಜಾಸ್ತಿ ಇರುವುದರಿಂದ.

Comments are closed.