ಕರ್ನಾಟಕ

ಅದ್ಭುತ ಹೊರಗೆಲ್ಲೋ ಅಲ್ಲ ನಮ್ಮ ದೇಹದ್ದಲೇ ಇವೆಯಂತೆ…..ನಮಗೆ ತಿಳಿಯದ ಕೆಲವು ವಿಚಿತ್ರ ಸತ್ಯಗಳನ್ನು ಓಮ್ಮೆ ಓದಿ…

Pinterest LinkedIn Tumblr

body_systems_1

ಮಂಗಳೂರು: ನಮ್ಮ ದೇಹಕ್ಕೆ ಯಾವುದು ತಪ್ಪು ಯಾವುದು ಸರಿ? ಚಳಿ ಇದ್ರೆ ಒಳ್ಳೆದಾ.. ಬಿಸಿಲಾದ್ರೆ ಒಳ್ಳೆದಾ? ಈ ಎಲ್ಲಾ ವಿಷಯಗಳು ನಮಗೆ ಚೆನ್ನಾಗೇ ಗೊತ್ತಿರುತ್ತೆ. ಆದರೆ ನಮ್ಮ ದೇಹದ ಬಗ್ಗೆ ತಿಳ್ಕೋಳಕ್ಕೆ ಬ್ರಹ್ಮಾಂಡದಷ್ಠಿದೆ. ಅದರಲ್ಲಿ ಕೇಳಿಲ್ಲದಿರೋ ಕೆಲವಿ ವಿಷಯಗಳ ಬಗ್ಗೆ ನಾವು ಹೇಳ್ತೀವಿ ಕೇಳಿ…

* ಒಬ್ಬೊಬ್ಬರ ನಾಲಿಗೆ ಇನ್ನೊಬ್ಬರ ತರಹ ಇರಲ್ಲ -ಬೆರಳಚ್ಚು ಹೇಗೋ ಹಾಗೆ.
* ಒಂದು ಕೂದಲಲ್ಲಿ ಒಂದು ಸೇಬು ನೇತು ಹಾಕಬಹುದು. ಅಷ್ಟು ಶಕ್ತಿ ಇರುತ್ತಂತೆ ಅದಕ್ಕೆ.
*ಭೂಮಿ ಮೇಲೆ ಎಷ್ಟು ಜನ ಇರ್ತಾರೋ ಅಷ್ಟೇ ಬ್ಯಾಕ್ಟೀರಿಯಾಗಳು ನಿಮ್ಮ ಆಯಲ್ಲೂ ಇರುತ್ತೆ.ಅದ್ರೆ ಅವು ತೊಂದರೆ ,ಮಾಡಲ್ಲ ಬಿಡಿ
* ನಿಮ್ಮ ಉಗುರಲ್ಲಿ ಈ ತರಹ ಅರ್ಧಚಂದ್ರಾಕಾರ ಕಾಣಿಸ್ತಾ ಇಲ್ಲದೆ ಹೋದ್ರೆ, ಅಥವಾ ಉಗುರು ತುಂಬ ಮೃದುವಾಗಿದ್ದು ಬೇಗ ಮುರಿದು ಹೋಗ್ತಿದ್ರೆ, ನಿಮ್ಮ ಥೈರಾಯಿಡ್ ಹಾರ್ಮೋನ್ ಹೆಚ್ಚಾಗಿದೆ ಎಂದರ್ಥ.
*ನಿಮ್ಮ ಮೆದಲೀಗೆ ತಲಪೋ ವಿಚಾರಗಳು ಗಂಟೆಗೆ 400 ಕಿಮೀ ವೇಗದಲ್ಲಿ ಚೆಲಿಸುತ್ತೆ.
* ಮನುಷ್ಯನ ರಕ್ತದಲ್ಲಿ 29 ಬಗೆಯ ಕಣಗಳಿವೆ ಅದು ಅತೀ ಅಪರೂಪದ್ದು ಹಾಗೂ ಜಪಾನಿನ ಒಂದು ಸಣ್ಣ ಕುಟುಂಬದಲ್ಲಿ ಈ ರೀತಿಯ ರಕ್ತ ಕಣಗಳು ಸಿಗುತ್ತೆ
*ಒಂದು ದಿನಕ್ಕೆ ನಮ್ಮ ರಕ್ತ ಇಡೀ ದೇಹದ ಸುತ್ತು ಹಾಕಿ 19,312 ಕಿ.ಮೀ ಚಲಿಸುತ್ತೆ.
* ನಮ್ಮ ದೇಹದ ನರಗಳನ್ನೆಲ್ಲ ಒಟ್ಟುಗೂಡಿಸಿ ನೋಡಿದ್ರೆ ಅದರ ಉದ್ದ ೭೫ ಕಿಮೀ ಅಗುತ್ತೆಯಂತೆ
* ಒಂದು ದಿನಕ್ಕೆ ನಾವು ಸುಮಾರು 20,೦೦೦ ಬಾರಿ ಉಸಿರಾಡ್ತೀವಿ.
* ನಮ್ಮ ಕಣ್ಣುಗಳು ಸುಮಾರು 1 ಕೋಟಿ ಬಣ್ಣಗಳನ್ನು ಗುರುತಿಸುತ್ವೆ, ಆದ್ರೆ ನಮ್ಮ ಮೆದುಳಿಗೆ ಅವನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳೋ ಶಕ್ತಿ ಇಲ್ಲ
* ಮನುಷ್ಯ ಬದುಕಿರೋ ವರೆಗೂ ಅವನ ಕಿವಿ ಬೆಳಿತಾನೆ ಇರುತ್ತೆ -ವರ್ಷಕ್ಕೆ 0.25mm
* ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ
* ಪ್ರತಿದಿನ ನಮ್ಮ ದೇಹದ ಸಿಮಾರು 1 ಕೋಟಿ ಚರ್ಮ ಕಣಗಳನ್ನು ಕಳೆದುಕೊಳ್ಳುತ್ವೆ. ಸರಿಯಾಗಿ ತೂಕ ಮಾಡಿ ನೋಡಿದ್ರೆ ವರ್ಷಕ್ಕೆ 2 ಕಿಲೋ ಗೋತ್ತಾ
*ನಮ್ಮ ಚರ್ಮದ 1 ವಿಸ್ತೀರ್ಣದಲ್ಲಿ ನೂರಾರು ನೋವಿನ ಕೋಶಗಳಿರುತ್ತದೆ.
* ಹೆಣ್ಣು ಮಕ್ಕಳ ನಾಲಿಗೇಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತದೆ.
*ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಟ್ಟು 35 ಟನ್ ತಿಂತಾನೆ
* ಒಬ್ಬ ಮನುಷ್ಯ ಕೇವಲ ಕಣ್ನು ಮಿಟಿಕಿಸೋದ್ರಲ್ಲೆ 5 ವರ್ಷ ಕಳೀತಾನೆ.
*ಒಂದು ಸೆಕೆಂಡಲ್ಲಿ ನಮ್ಮ ಮೆದುಳಲ್ಲಿ 1 ಲಕ್ಷ ರಾಸಾಯನಿಕ ಕ್ರಿಯೇಗಳಾಗುತ್ತೆ.
* ನೀವು ಶೀತ ಆದಾಗ ಸೀನ್ತಿರಲ್ಲ ಅದರ ವೇಗ ಗಂಟೆ 160 ಕಿ.ಮೀ ಇರುತ್ತೆ. ಹಾಗೂ ದೇಹದ ಎಲ್ಲಾ ಕ್ರೀಯೆಗಳು ತಾತ್ಕಾಲಿಕವಾಗಿ ನಿಲ್ಲುತ್ತದೆ. ಎದೆ ಕೂಡ ಬಡಿದುಕೊಳ್ಳಲ್ಲ.
* ನಕ್ಕಾಗ ನಿಮ್ಮ ಮುಖದ 17 ಬೇರೆ ಬೇರೆ ಮಾಂಸ ಖಂಡಗಳು ಕೆಲ್ಸ ಮಾಡುತ್ತವೆ.. ಅತ್ತಾಗ ೪೩
* ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದ ಸಿಗಲ್ಲ.
*ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ
* ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಮ್ತರ ಬೇರೆ ಹುಟ್ಟುತ್ತವೆ.
* ಸಾಮಾನ್ಯವಾಗಿ ನಾವು ದಿನಕ್ಕೆ 6 ಸಲ ಬಚ್ಚಲು ಮನೆಗೆ ಹೋಗ್ತೀವಿ.
* ತಲೆ ಬುರುಡೆಯಲ್ಲಿ 26 ಬೇರೆ ಬೇರೆ ಮೂಳೆಗಳಿರುತ್ತವೆ.
* ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿನ ಪ್ರಮಾಣ ಕಡಿಮೆ ಇದೆ ಎಂದರ್ಥ.
*ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ ( ನರ್ವ್ ಸೆಲ್ಸ್) ಇರುತ್ತೆ
*ಮಂಡಿಚಿಪ್ಪು (ನೀಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ 2-3 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.
* ನಮ್ಮ ಮೂಳೆಗಳಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ ೪ ರಷ್ಟೂ ಶಕ್ತಿಯಿರುತ್ತದೆ.
* ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ.
* ತಿಂದಿದ್ದು ಬಾಯಿಂದ ಹೊಟ್ಟೆ ವರೆಗೆ ಹೋಗಕ್ಕೆ ೭ ಸೆಕೆಂಡ್ ತೆಗೊಳ್ಳುತ್ತೆ.
*ನಾವು ಹುಟ್ಟುವಾಗ 300 ಮೋಳೆಗಳಿರಿತ್ತದೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.

ಈ ಲೇಖನ ನಿಮಗೆ ಇಷ್ಟವಾದರೆ ಇತರಿಗೆ ಶೇರ್ ಮಾಡಿ ಅವರು ಇದನು ತಿಳಿಯಲು ಅವಕಾಶ ಮಾಡಿಕೊಡಿ.

Comments are closed.