ರಾಷ್ಟ್ರೀಯ

ಮನೆಯೊಂದರಲ್ಲಿದ್ದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದ ವೀಡಿಯೊ ಈಗ ವೈರಲ್ !

Pinterest LinkedIn Tumblr

ನೈನಿತಾಲ್: ಉತ್ತರ್ ಖಂಡ್ ರಾಜ್ಯದ ನೈನಿತಾಲ್ ನಲ್ಲಿನ ಮನೆಯೊಂದರಲ್ಲಿದ್ದ ಬೃಹತ್ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯ ಪಡೆಯಿಂದ ಸೆರೆ ಹಿಡಿಯಲಾಗಿದೆ.

ಬೃಹತ್ ಕಾಳಿಂಗ ಸರ್ಪ ಟೇಬಲ್ ವೊಂದರ ಕೆಳಗಡೆ ಅಡಗಿ ಕುಳಿತಿರುವ ಭಯಾನಕ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಅಕಾಶ್ ಕುಮಾರ್ ವರ್ಮಾ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮನೆಯಿಂದ ಸೆರೆಹಿಡಿಯಲಾದ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲಾಗಿದ್ದು, ಈ ವಿಡಿಯೋವನ್ನು ಸಹ ಆಕಾಶ್ ಕುಮಾರ್ ಹಂಚಿಕೊಂಡಿದ್ದಾರೆ. ಈವರೆಗೂ ಮೂರುವರೆ ಸಾವಿರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ಹಲವರು ಪ್ರತಿಯಿಸಿದ್ದಾರೆ.

Comments are closed.