ಕರಾವಳಿ

ಉಡುಪಿಯಲ್ಲಿ ಹುಲಿಗಳ ಜೊತೆ ‘ಉಳಿದವರು ಕಂಡಂತೆ’ ಸ್ಟೆಪ್ ಹಾಕಿದ ನಟ ರಕ್ಷಿತ್ ಶೆಟ್ಟಿ! (Video)

Pinterest LinkedIn Tumblr

ಉಡುಪಿ: ಶ್ರೀಕೃಷ್ಣಜನ್ಮಾಷ್ಟಮಿ ಅಂದರೆ ಉಡುಪಿಯಲ್ಲಿ ಹುಲಿ ಕುಣಿತ ಫೇಮಸ್. ಅದರಂತೆಯೇ ನಟ ರಕ್ಷಿತ್ ಶೆಟ್ಟಿ ಹುಲಿವೇಷ ಕುಣಿತ ತಂಡದ ಹುಲಿಗಳ ಜೊತೆ ಹೆಜ್ಜೆ ಹಾಕಿದ್ದು ಈ ವಿಡಿಯೋ ವೈರಲ್ ಆಗಿದೆ.

Comments are closed.