ಅಂತರಾಷ್ಟ್ರೀಯ

ಸರ್ಕಸ್’ನಲ್ಲಿ ಪ್ರೇಕ್ಷಕರ ಎದುರೇ ತರಬೇತುದಾರನ ಮೇಲೆ ದಾಳಿ ಮಾಡಿದ ಸಿಂಹ ! ಮುಂದೆ ಏನಾಯಿತು ಈ ವಿಡಿಯೋ ನೋಡಿ…!

Pinterest LinkedIn Tumblr

ಮನುಷ್ಯ ಎಷ್ಟೇ ಚಾಕು ಚಕ್ಯತೆ ತೋರಿ ಪ್ರಾಣಿಗಳನ್ನು ಪಳಗಿಸಿದರೂ ಅದರ ಮೃಗೀಯ ವರ್ತನೆ ಮಾತ್ರ ಬದಲಾಗುವುದಿಲ್ಲ. ಇನ್ನು ಸರ್ಕಸ್ ಒಂದರಲ್ಲಿ ಸಿಂಹವೊಂದು ತರಬೇತುದಾರನ ಮೇಲೆ ದಾಳಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

https://youtu.be/tNrnMlqxz0w

ಉಕ್ರೇನ್ ಲುಗಾನ್ ಸ್ಕ್ ಪ್ರದೇಶದಲ್ಲಿ ನಡೆದ ಸರ್ಕಸ್ ವೇಳೆ ಸಿಟ್ಟಿಗೆದ್ದ ಸಿಂಹ ಏಕಾಏಕಿ ತರಬೇತುದಾರನ ಮೇಲೆ ದಾಳಿ ಮಾಡುತ್ತಿದ್ದಂತೆ ಪ್ರೇಕ್ಷಕರು ಭಯಭೀತಗೊಂಡರು. ಅದೃಷ್ಟವಶಾತ್ ತರಬೇತುದಾರ ಪ್ರಾಣಪಾಯದಿಂದ ಪಾರಾಗಿದ್ದಾನೆ. ದಾಳಿ ವೇಳೆ ಭುಜದ ಮೇಲೆ ಸಿಂಹದ ಹಲ್ಲು ಒಳಹೊಕ್ಕಿದ್ದು ಗಂಭೀರ ಗಾಯವಾಗಿದೆ. ಹೊಟ್ಟೆಯ ಮೇಲೂ ತರಚಿದ ಗಾಯವಾಗಿದೆ.

ಸರ್ಕಸ್ ಸಿಂಹ ತರಬೇತುದಾರನ ಮೇಲೆ ನಡೆಸಿದ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments are closed.