ಮನೋರಂಜನೆ

ಮೀ ಟೂ ಆರೋಪ ಮಾಡಿರುವ ನಟಿ ಸಂಗೀತಾ ಭಟ್​ ಕಣ್ಣೀರಿಟ್ಟು ಬೇಡಿಕೊಂಡದ್ದೇನು…? ಇಲ್ಲಿದೆ ವೀಡಿಯೊ

Pinterest LinkedIn Tumblr

ಬೆಂಗಳೂರು: ಮೀ ಟೂ ಆರೋಪದಲ್ಲಿ ನಾನು ಯಾರ ಹೆಸರನ್ನೂ ಹೇಳಿಲ್ಲ. ಬದಲಾಗಿ ನನಗಾದ ಅನುಭವಗಳನ್ನು ಮಾತ್ರ ಹಂಚಿಕೊಂಡಿದ್ದೇನೆ. ಯಾವುದ್ಯಾವುದೋ ನಟರ ಜತೆ ಲಿಂಕ್ ಮಾಡಿ ನಟರ ಹೆಸರನ್ನು ಹಾಳು ಮಾಡಬೇಡಿ ಎಂದು ನಟಿ ಸಂಗೀತಾ ಭಟ್​ ಮನವಿ ಮಾಡಿದ್ದಾರೆ.

https://www.facebook.com/sangeetha.bhat.7/videos/2046753142048348/?t=0

ತಮ್ಮ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿ ಸುಳ್ಳು ವದಂತಿ ಹರಡದಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಫೇಸ್​ಬುಕ್​ನಲ್ಲಿ ಅಶ್ಲೀಲವಾಗಿ ಕಮೆಂಟ್​ ಮಾಡುತ್ತಿರುವವರ ಬಗ್ಗೆ ಮಾತನಾಡಿ, ಆ ರೀತಿ ಮಾಡದಂತೆ ನೆಟ್ಟಿಗರನ್ನು ವಿನಂತಿಸಿಕೊಂಡಿದ್ದಾರೆ.

ವಿನಾಕಾರಣ ಮಾಧ್ಯಮದವರೂ ಕೂಡ ನನ್ನ ಹೆಸರಿನ ಜತೆ ಬೇರೆ ಬೇರೆ ನಟರ ಹೆಸರನ್ನು ತಳುಕು ಹಾಕುತ್ತಿದ್ದಾರೆ. ಇದು ಸರಿಯಲ್ಲ. ದಯವಿಟ್ಟು ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಅವಲತ್ತುಕೊಂಡಿದ್ದಾರೆ.

Comments are closed.