ಮನೋರಂಜನೆ

ಶಿವರಾಜ್‌ ಕುಮಾರ್‌ ‘ಶ್ರೀಕಂಠ’ ಸಿನಿಮಾಕ್ಕಾಗಿ ಮಾಡಿರುವ ಸಾಹಸ ದೃಶ್ಯ ನೋಡಿದರೆ ಮೈ ಜುಮ್ಮೆನ್ನುತ್ತೆ ! …

Pinterest LinkedIn Tumblr

ಬೆಂಗಳೂರು: ಕನ್ನಡ ಚಿತ್ರರಂಗದ ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ‘ಶ್ರೀಕಂಠ’ ಸಿನಿಮಾಕ್ಕಾಗಿ ಮಾಡಿರುವ ಸಾಹಸ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಸ್ಯಾಂಡಲ್‌ವುಡ್‌ ಸ್ಟಾರ್ ನಟರೊಬ್ಬರು ಚಲಿಸುವ ರೈಲಿನ ಕೆಳಗೆ ಬೀಳುವ ಸಾಹಸಮಯ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಶ್ರೀಕಂಠ ಚಿತ್ರಕ್ಕಾಗಿ ಸೆಂಚುರಿ ಸ್ಟಾರ್ ಶಿವರಾಜ್‌ ಕುಮಾರ್‌ ನಡೆಸಿರುವ ಸಾಹಸ ದೃಶ್ಯ ಇಲ್ಲಿದೆ.

ಮಂಜು ಸ್ವರಾಜ್‌ ನಿರ್ದೇಶನದ ಶ್ರೀಕಂಠ ಸಿನಿಮಾ 2017ರ ಜನವರಿ 6ರಂದು ತೆರೆ ಕಾಣಲಿದೆ.

Comments are closed.